ಮುಖದಲ್ಲಿರುವ ಕಲೆ ಕೊಳೆ ಹೋಗಲಾಡಿಸಿ, ಮುಖದ ಕಾಂತಿ ಹೆಚ್ಚಿಸುವುದು ಹೇಗೆ..?

Beauty Tips: ಪ್ರತಿಯೊಬ್ಬರಿಗೂ ತಾವು ಚೆಂದಗಾಣಬೇಕು. ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿ ಕಾಣಬೇಕು ಅಂತಾ ಮನಸ್ಸಿರುತ್ತದೆ. ಆದರೆ ಕೆಲವರಿಗೆ ಮುಖದ ಮೇಲೆ ಮೊಡವೆ, ಮೊಡವೆ ಕಲೆ ಇರುವ ಕಾರಣಕ್ಕೆ, ಅವರ ಅಂದ ಮಾಸಿ ಹೋಗಿರುತ್ತದೆ. ಅಂಥವರಿಗಾಗಿ ನಾವಿಂದು ಫೇಸ್‌ಪ್ಯಾಕ್ ಒಂದರ ರೆಸಿಪಿ ತಂದಿದ್ದೇವೆ. ಅದನ್ನು ತಯಾರಿಸಲು ಏನೇನು ಬೇಕೆಂದು ತಿಳಿಯೋಣ ಬನ್ನಿ.. 1 ಸ್ಪೂನ್ ಅರಿಶಿನ, 1 ಸ್ಪೂನ್ ಜೇನುತುಪ್ಪ, 1 ಸ್ಪೂನ್ ಮೊಸರು, 1 ಸ್ಪೂನ್ ಆಲೂಗಡ್ಡೆ ರಸ. ಇವಿಷ್ಟನ್ನು ಮಿಕ್ಸ್ ಮಾಡಿ, ಮುಖಕ್ಕೆ ಅಪ್ಲೈ … Continue reading ಮುಖದಲ್ಲಿರುವ ಕಲೆ ಕೊಳೆ ಹೋಗಲಾಡಿಸಿ, ಮುಖದ ಕಾಂತಿ ಹೆಚ್ಚಿಸುವುದು ಹೇಗೆ..?