ಮುಖದ ಮೇಲಿರುವ ಕೂದಲನ್ನು ಯಾವ ರೀತಿ ತೆಗೆದುಹಾಕಬೇಕು..?
ನಿಮ್ಮ ಪರ್ಸನಾಲಿಟಿ ಎಷ್ಟೇ ಚೆಂದವಿರಲಿ, ನಿಮ್ಮ ಮುಖ ಚೆನ್ನಾಗಿಲ್ಲವೆಂದಲ್ಲಿ, ನೀವು ಆಕರ್ಷಿತರಾಗಿ ಕಾಣಲು ಸಾಧ್ಯವಿಲ್ಲ. ಇದ್ದುದರಲ್ಲೇ ಮುಖವನ್ನ ಚೆಂದಗಾಣಿಸಿಕೊಂಡರಷ್ಟೇ, ನೀವು ಆಕರ್ಷಿತರಾಗಿ ಕಾಣುತ್ತೀರಿ. ಕೆಲವರು ನೋಡಲು ಚೆಂದವಾಗಿದ್ರು, ಅವರ ಮುಖದ ಮೇಲಿರುವ ಕೂದಲಿನಿಂದಲೇ, ಅವರ ಸೌಂದರ್ಯ ಕುಗ್ಗಿ ಹೋಗುತ್ತದೆ. ಹಾಗಾಗಿ ನಾವಿಂದು ಮುಖದ ಮೇಲಿರುವ ಕೂದಲನ್ನು ಯಾವ ರೀತಿ ತೆಗೆದು ಹಾಕಬೇಕು ಎಂದು ಹೇಳಲಿದ್ದೇವೆ.. ಮೊದಲನೇಯ ಟಿಪ್ಸ್ ಅರಶಿನ, ಕಡಲೆ ಹಿಟ್ಟು, ಶ್ರೀಗಂಧ ಮತ್ತು ನಿಂಬೆರಸದ ಫೇಸ್‌ಪ್ಯಾಕ್. ಒಂದು ಬೌಲ್‌ಗೆ 3 ಸ್ಪೂನ್ ಕಡಲೆ ಹಿಟ್ಟು ಹಾಕಿ. … Continue reading ಮುಖದ ಮೇಲಿರುವ ಕೂದಲನ್ನು ಯಾವ ರೀತಿ ತೆಗೆದುಹಾಕಬೇಕು..?
Copy and paste this URL into your WordPress site to embed
Copy and paste this code into your site to embed