ಮನೆಯಲ್ಲಿ ಮಕ್ಕಳಿಗೆ ಹೇಗೆ ಪಾಠ ಹೇಳಿಕೊಡಬೇಕು..?

Health Tips: ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಅನ್ನೋದು ಜೀವನದ ಸತ್ಯ. ಯಾಕಂದ್ರೆ, ಮಕ್ಕಳು ತಾಯಿಯ ಮಾತನ್ನೇ ಅನುಕರಿಸುತ್ತಾರೆ. ಹಾಗಾಗಿಯೇ ಎಷ್ಟೋ ಜನ, ತಾಯಿಯ ಭಾಷೆಯನ್ನೇ ಮಾತನಾಡುತ್ತಾರೆ. ಹಾಗಾಗಿಯೇ ಮನೆಯಲ್ಲಿ ಮಾತನಾಡುವ ಭಾಷೆಯನ್ನನು ಮಾತೃಭಾಷೆ ಎಂದು ಕರೆಯಲಾಗುತ್ತದೆ. ಇಂಥ ತಾಯಂದಿರಿಗೆ ಇರುವ ಇನ್ನೊಂದು ಚಾಲೆಂಜ್ ಅಂದ್ರೆ, ಮಕ್ಕಳು ಶಾಲೆಗೆ ಹೋಗುವ ಮುನ್ನ, ಅದಕ್ಕೆ ಬೇಕಾದ ಬೇಸಿಕ್ ಪಾಠಗಳನ್ನನು ಕಲಿಸುವುದು. ಹಾಗಾಗಿ ಶಾಲೆಗೆ ಹೋಗುವ ಮುನ್ನ ನಿಮ್ಮ ಮಕ್ಕಳಿಗೆ ನೀವು ಹೇಗೆ ತರಬೇತಿ ಕೊಡಬೇಕು ಅನ್ನವ … Continue reading ಮನೆಯಲ್ಲಿ ಮಕ್ಕಳಿಗೆ ಹೇಗೆ ಪಾಠ ಹೇಳಿಕೊಡಬೇಕು..?