ಜಯಶ್ರೀ ಉಲ್ಲಾಳ್ ಬದುಕಿನ ಸಾಧನೆಯ ಹಾದಿ ಹೇಗಿತ್ತು…? 

International news ಬೆಂಗಳೂರು(ಫೆ.27): ನಮ್ ದೇಶದಲ್ಲಿ ಹುಟ್ಟಿ ಬೆಳೆದು, ವಿದೇಶಗಳಲ್ಲಿ ಸಾಧನೆಯ ಸಿಖರ ಏರಿದ ಮಂದಿ ಸಾಕಷ್ಟು ಜನ ಇದ್ದಾರೆ. ಅದೆಷ್ಟೋ ಮಂದಿ ಸ್ವಂತ ಉದ್ಯೋಗಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಹೀಗೆ ಪುರುಷರ ರೀತಿ, ಇಂದು ಮಹಿಳೆಯರೂ ಕೂಡ ಹೆಸರು ಮಾಡ್ತಿದ್ದಾರೆ, ಇಂತಹ ಸಾಲಿನಲ್ಲಿ ಇಲ್ಲೊಬ್ಬರು ಭಾರತದ ಮಧ್ಯಮವರ್ಗದ ಮಹಿಳೆ ಅಮೇರಿಕಾದ ಶ್ರೀಮಂತ ಲೇಡಿಯಾಗಿ ಬೆಳೆದಿದ್ದಾರೆ ಜಯಶ್ರೀ ಉಳ್ಳಾಲ್. ಹುಟ್ಟಿದ್ದು ಲಂಡನ್, ಆದ್ರೆ ಬೆಳೆದು ಓದು ಮುಗಿಸಿದ್ದು ಭಾರತದಲ್ಲಿ..ಎಸ್ ಈ ಮಹಿಳೆ ಸಾಮಾನ್ಯ ಬಡ … Continue reading ಜಯಶ್ರೀ ಉಲ್ಲಾಳ್ ಬದುಕಿನ ಸಾಧನೆಯ ಹಾದಿ ಹೇಗಿತ್ತು…?