‘ಬ್ಯೂಟಿ ಅಂಡ್ ಬಿಯಾಂಡ್’ ಶಾಪ್ ಉದ್ಘಾಟಿಸಿದ ಧನ್ಯಾ ಬಾಲಕೃಷ್ಣ

Film News: ದಿನಗಳು ಉರುಳಿದಂತೆ ಚರ್ಮ ಸುಕ್ಕಾಗಬಹುದು. ಮುಖಕಾಂತಿ ಕುಗ್ಗಬಹುದು. ಸೌಂದರ್ಯದ ಮಾಸಬಹುದು. ಆದರೆ ಸೌಂದರ್ಯ ವೃದ್ಧಿ ಎಂಬ ಉದ್ಯಮ ಕ್ಷೇತ್ರದ ಚೆಲುವು ಕುಂದುವುದಿಲ್ಲ. ಅದು ವರ್ಷದಿಂದ ವರ್ಷಕ್ಕೆ ತನ್ನ ಹೊಳಪನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿದೆ. ದಿನದಿಂದ ದಿನಕ್ಕೆ ಹೊಸ ಮೆರುಗು ಪಡೆದುಕೊಳ್ಳುತ್ತಿರುವ ಈ ಸೌಂದರ್ಯ ರಕ್ಷಣೆ ಸಾಮಗ್ರಿಗಳ ತಯಾರಿಕೆ ಮತ್ತು ಮಾರಾಟದ ಕ್ಷೇತ್ರ ತನ್ನದೇ ಬ್ರ್ಯಾಂಡ್ ಸೃಷ್ಟಿಸಿರುವ ಬ್ಯೂಟಿ ಅಂಡ್ ಬಿಯಾಂಡ್ ಎರಡನೇ ಶಾಪ್ ಈಗ ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನಲ್ಲಿ ಆರಂಭವಾಗಿದೆ. ಮೇಕಪ್, … Continue reading ‘ಬ್ಯೂಟಿ ಅಂಡ್ ಬಿಯಾಂಡ್’ ಶಾಪ್ ಉದ್ಘಾಟಿಸಿದ ಧನ್ಯಾ ಬಾಲಕೃಷ್ಣ