ಶವ ಬಿಸಾಕಲು ಬಂದವರು ಪೊಲೀಸರ ವಶವಾದರು…!
Hassan News: ಹಾಸನದಲ್ಲಿ ಅಪರಿಚಿತನನ್ನು ಕೊಲೆ ಮಾಡಿ ರೈಲ್ವೆ ಟ್ರ್ಯಾಕ್ ಮೇಲೆ ಬಿಸಾಡಲು ಬಂದು ಹಂತಕರು ಸಿಕ್ಕಿಬಿದ್ದಾರೆ. ಹಾಸನ ತಾಲ್ಲೂಕಿನ ಶಾಂತಿಗ್ರಾಮದ ರೈಲ್ವೆ ಟ್ರ್ಯಾಕ್ ನಲ್ಲಿ ಈ ಘಟನೆ ನಡೆದಿದೆ. ಕೊಲೆ ಮಾಡಿ ಶವವವನ್ನು ಹಳಿ ಮೇಲೆ ಬಿಸಾಕಲೆಂದು ಬಂದಂತಹ ಸಂದರ್ಭ ಶವದ ಸಮೇತ ಹಂತಕರ ಬುಲೆರೋ ವಾಹನ ಉರುಳಿ ಬಿದ್ದಿದೆ. ಈ ವೇಳೆ ಸ್ಥಳೀಯರು ಅವರನ್ನು ಪೊಲಿಸರಿಗೆ ಒಪ್ಪಿಸಿದ್ದಾರೆ. ಶವದ ಜೊತೆ ಜೀಪ್‌ನೊಳಗೆ ಸಿಲುಕಿದ್ದ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಷ್ಟ್ರೀಯ ಹೆದ್ದಾರಿ 75 … Continue reading ಶವ ಬಿಸಾಕಲು ಬಂದವರು ಪೊಲೀಸರ ವಶವಾದರು…!
Copy and paste this URL into your WordPress site to embed
Copy and paste this code into your site to embed