Dress Shop Owner : ಹುಬ್ಬಳ್ಳಿ : ಬಟ್ಟೆ ಅಂಗಡಿ ಮಾಲಕಿ ಅನುಮಾನಾಸ್ಪದ ಸಾವು..!

Hubballi News : ಅವಳು  ಬಟ್ಟೆ ಅಂಗಡಿ ಮಾಲಕಿ…ಗಂಡ ಸರ್ಕಾರಿ ಅಧಿಕಾರಿ…ಮದುವೆ ಆಗಿ 10 ವರ್ಷ ಕಳದಿವೆ. ಆ ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ..ಆದ್ರೆ ಅವರಿಬ್ಬರ ಜೀವನ ಕಳೆದ ಕೆಲ ವರ್ಷಗಳಿಂದ ಅಷ್ಟಕ್ಕಷ್ಟೆ.ಸರ್ಕಾರಿ ಅಧಿಕಾರಿಯಾಗಿರೋ ಗಂಡನನ್ನ ಬಿಟ್ಟು ತಾಯಿ ಮನೆಯಲ್ಲಿದ್ಲು.ಮೂರು ವರ್ಷದಿಂದ ಗಂಡನ ಮನೆ ಬಿಟ್ಟಿದ್ದ ಅವಳು ಇದೀಗ ಸಾವನ್ನಪ್ಪಿದ್ದಾಳೆ. ಬಟ್ಟೆ ಅಂಗಡಿಯಲ್ಲಿಯೇ ಅವಳು ಸಾವನ್ನಪ್ಪಿದ್ದರಿಂದ ಹಲವು ಅನುಮಾನ ಹುಟ್ಟಿಕೊಂಡಿವೆ.ಇದು ಆತ್ಮಹತ್ಯೆ ಅಲ್ಲ,ಕೊಲೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ..ಸರ್ಕಾರಿ ಅಧಿಕಾರಿಯಾಗಿರೋ ಗಂಡನ ವಿರುದ್ದವೇ ಇದೀಗ ಬಟ್ಟೆ … Continue reading Dress Shop Owner : ಹುಬ್ಬಳ್ಳಿ : ಬಟ್ಟೆ ಅಂಗಡಿ ಮಾಲಕಿ ಅನುಮಾನಾಸ್ಪದ ಸಾವು..!