Footwear Shop : ಹುಬ್ಬಳ್ಳಿ : ಫೂಟ್ ವೇರ್ ಅಂಗಡಿಯಲ್ಲಿ ಶಾರ್ಟ್​ ಸರ್ಕ್ಯೂಟ್ ನಿಂದ ಅಪಾರ ನಷ್ಟ

Hubballi News : ಹುಬ್ಬಳ್ಳಿಯಲ್ಲಿ ಅಂಗಡಿಯೊಂದರಲ್ಲಿ ಶಾರ್ಟ್​ ಸರ್ಕ್ಯೂಟ್ ಸಂಭವಿಸಿ ಅಪಾರ ನಷ್ಟ ಉಂಟಾದ ಘಟನೆ ನಡೆದಿದೆ. ಫುಟ್ ವೇರ್ ಅಂಗಡಿವೊಂದರಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ  ಅಪಾರ ಪ್ರಮಾಣದ ಫುಟ್ ವೇರ್ ಸಾಮಗ್ರಿಗಳು ಬೆಂಕಿಗಾಹುತಿಯಾದ  ಘಟನೆ ನಗರದ ಪೆಂಡಾರಗಲ್ಲಿಯಲ್ಲಿ ನಡೆದಿದೆ. ಬೆಳಿಗಿನ ಜಾವ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದ್ದು, ತೇರದಾಳ ಸೇಲ್ಸ್ ಎಂಬುವರಿಗೆ ಸೇರಿದ ಅಂಗಡಿ ಇದಾಗಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಇನ್ನೂ ಈ ಘಟನೆಯು ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. … Continue reading Footwear Shop : ಹುಬ್ಬಳ್ಳಿ : ಫೂಟ್ ವೇರ್ ಅಂಗಡಿಯಲ್ಲಿ ಶಾರ್ಟ್​ ಸರ್ಕ್ಯೂಟ್ ನಿಂದ ಅಪಾರ ನಷ್ಟ