ಟೈಗರ್ಸ್ ಘರ್ಜನೆಗೆ ಬೆದರಿದ ಸ್ಟ್ರೈಕರ್ಸ್

ಬೆಂಗಳೂರು: ಶಿವಕುಮಾರ್ ಹಾಗೂ ಲುವಿನಿತ್ ಸಿಸೋಡಿಯಾ ಅವರುಗಳ ಅರ್ಧ ಶತಕಗಳ ನೆರೆವಿನಿಂದ ಹುಬ್ಬಳ್ಳಿ ಟೈಗರ್ಸ್ ಮಹಾರಾಜ ಟಿ20 ಟ್ರೋಫಿಯಲ್ಲಿ ಶಿವಮೊಗ್ಗ ಸ್ಟ್ರೈಕರ್ಸ್ ವಿರುದ್ಧ 8 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿದೆ. ಇಲ್ಲಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಹುಬ್ಬಳ್ಳಿ ಟೈಗರ್ಸ್  ಫೀಲ್ಡಿಂಗ್ ಆಯ್ದುಕೊಂಡಿತು. ಶಿವಮೊಗ್ಗ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಶರತ್ (36) ಹಾಗೂ ಸ್ಟಾಲಿನ್ ಹೂವರ್ (38) ಮೊದಲ ವಿಕೆಟ್‍ಗೆ 78 ರನ್‍ಗಳ ಭರ್ಜರಿ ಆರಂಭ ನೀಡಿದರು. ನಂತರ ಬಂದ ಕೆ.ಸಿದ್ದಾರ್ಥ್ 23, … Continue reading ಟೈಗರ್ಸ್ ಘರ್ಜನೆಗೆ ಬೆದರಿದ ಸ್ಟ್ರೈಕರ್ಸ್