Bus Drivers; ಚಿಗರಿ ಬಸ್ಸಿನ ಚಾಲಕನ ಚಳಿ ಬಿಡಿಸಿದ ಬೈಕ್ ಸವಾರ..!

ಹುಬ್ಬಳ್ಳಿ: ಚಿಗರಿ ಬಸ್ಸಿನ ಚಾಲನೆಗೆ ಬೇಸತ್ತು ಬೈಕ್ ಸವಾರನೊಬ್ಬ ರಸ್ತೆ ಮಧ್ಯದಲ್ಲಿಯೇ ಬಸ್ಸನ್ನು ಸೈಡ್ ಹಾಕಿಸಿ ಡ್ರೈವರ್ ನನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯಲ್ಲಿ ನಡೆದಿದೆ. ಹೌದು .ಹುಬ್ಬಳ್ಳಿ ಧಾರವಾಡ ಅವಳಿನಗರದ ನಡುವೆ ತ್ವರಿತ ಸಾರಿಗೆ ಸೇವೆ ನೀಡಲು ಮುಂದಾಗಿರುವ ಚಿಗರಿ ಒಂದಿಲ್ಲೊಂದು ರೀತಿಯಲ್ಲಿ ಅವ್ಯವಸ್ಥೆ ಸೃಷ್ಟಿಸುತ್ತಲೇ ಇದೆ. ಬೈಕ್ ಸವಾರರಿಗೆ ತಲೆ ನೋವಾಗಿರುವ ಚಿಗರಿ ಡ್ರೈವರ್ ನ್ನು ತರಾಟೆಗೆ ತೆಗೆದುಕೊಂಡ ಬೈಕ್ ಸವಾರ ಮೈಚಳಿ ಬಿಡಿಸಿದ್ದಾನೆ. ಇನ್ನೂ ಜನನಿಬಿಡ ಪ್ರದೇಶದಲ್ಲಿ ಕೂಡ ವೇಗವಾಗಿ … Continue reading Bus Drivers; ಚಿಗರಿ ಬಸ್ಸಿನ ಚಾಲಕನ ಚಳಿ ಬಿಡಿಸಿದ ಬೈಕ್ ಸವಾರ..!