Bus titcket rate- ಸದ್ದುಗದ್ದಲವಿಲ್ಲದೆ ಬಸ್ ದರ ಏರಿಕೆ

ಹುಬ್ಬಳ್ಳಿ: ರಾಜ್ಯಾದ್ಯಂತ ಶಕ್ತಿ ಯೋಜನೆಯಲ್ಲಿ ಮಹಿಳೆಯರು ಸರ್ಕಾರಿ ಸಾರಿಗೆ ಸಂಸ್ಥೆಯಲ್ಲಿ ಮಹಿಳೆಯರು ಉಚಿತ ಪ್ರಯಾಣ ಮಾಡಿ ಖುಷಿಯಾಗಿದ್ದಾರೆ.ಆದ್ರೆ ಇನ್ನೊಂದು ಕಡೆ ಸದ್ದುಗದ್ದಲವಿಲ್ಲದೆ ಬಸ್ ದರ ಏರಿಕೆಯಾಗಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.                            ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನವಲಗುಂದ ಘಟಕದಲ್ಲಿ ಮೊದಲಿನ ದರಕ್ಕಿಂತ ಒಂದು ಪಟ್ಟು ಬಸ್ ಪ್ರಯಾಣ ದರ  ದರ ಏರಿಕೆ ಮಾಡಲಾಗಿದೆ.ನವಲಗುಂದ-ಯಮನೂರ ಮಾರ್ಗದಲ್ಲಿ  ಸಂಚರಿಸುವ ಬಸ್ … Continue reading Bus titcket rate- ಸದ್ದುಗದ್ದಲವಿಲ್ಲದೆ ಬಸ್ ದರ ಏರಿಕೆ