Chabbi Ganesha: ಕೆಂಪು ಬಣ್ಣದ ಛಬ್ಬಿ ಗಣೇಶ ಭಕ್ತರ ಇಷ್ಟಾರ್ಥ ಸಿದ್ದಿ. ಇತಿಹಾಸ .!

ಹುಬ್ಬಳ್ಳಿ:ಹುಬ್ಬಳ್ಳಿ ಯ ಅತ್ಯಂತ ಸಣ್ಣ ಗ್ರಾಮ ಛಬ್ಬಿಯಲ್ಲಿ ವರ್ಷಕ್ಕೊಮ್ಮೆ ಪ್ರತಿಷ್ಠಾಪನೆಯಾಗುವ ಗಣೇಶನನ್ನು ನೋಡಲು ನಾಡಿನ ಮೂಲೆ ಮೂಲೆಯಿಂದ ಭಕ್ತರು ಆಗಮಿಸಿ ಕಿಲೋಮೀಟರ್ ಗಟ್ಟಲೆ ನಿಂತು ದರ್ಶನ ಪಡೆಯುತ್ತಾರೆ. ದೇಶದಲ್ಲಿ ಸಾಕಷ್ಟು ಗಣೇಶನನ್ನು ಕೂರಿಸುತ್ತಾರೆ ಆದರೆ ಇಲ್ಲಿಗೆ ಬಂದು ಯಾಕೆ ದರ್ಶನ ಪಡೆಯುತ್ತಾರೆ ಅಂತೀರಾ ?ಹಾಗಿದ್ರೆ ಈ ಗಣೇಶನ ಮಹಿಮೆ ಬಗ್ಗೆ ನೀವೊಮ್ಮೆ ತಿಳಿಯಲೆಬೇಕು. ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬ್ರಿಟೀಷರ ವಿರುದ್ದ ಹೋರಾಡಲು ಎಲ್ಲಾ ವರ್ಗದ ಜನರನ್ನು ಒಂದೆಡೆ ಸೇರಿಸಲು ಬಾಲಗಂಗಾಧರ ತಿಲಕರು ಗಣೇಶ ಹಬ್ಬವನ್ನು ಹುಟ್ಟುಹಾಕಿದರಂತೆ. … Continue reading Chabbi Ganesha: ಕೆಂಪು ಬಣ್ಣದ ಛಬ್ಬಿ ಗಣೇಶ ಭಕ್ತರ ಇಷ್ಟಾರ್ಥ ಸಿದ್ದಿ. ಇತಿಹಾಸ .!