Siddaramaiah: ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ

ಹುಬ್ಬಳ್ಳಿ: 30 ಶಾಸಕರು ಪತ್ರ ಬರೆದು ಸಿಎಂಗೆ ಮನವಿ ಮಾಡಿದ ವಿಚಾರವಾಗು ಕಳೆದ ವಾರ ಶಾಸಕರ ಸಭೆಯನ್ನು ನಾವು ಕರೆದಿದ್ದೇವೆ ಆದರೆ ರಾಹುಲ್ ಗಾಂಧಿ ಅವರು ಸಭೆ ಕರೀತೀನಿ ಅಂದಿದ್ರು ಕರೆದಿಲ್ಲ ಗುರುವಾರ ಸಭೆ ಕರೆದಿದ್ದೇವೆ ಅಲ್ಲಿ ಚರ್ಚೆ ಮಾಡ್ತೀವಿ ಸರ್ಕಾರ ಬಂದು ಇನ್ನೂ ಎರಡು ತಿಂಗಳು ಆಗಿಲ್ಲ. ಸಿಂಗಾಪುರ್ ನಲ್ಲಿ ಕುಳಿತು ಸರ್ಕಾರವನ್ನು ಅಸ್ತಿರಗೊಳಿಸುವ ಕೆಲಸ ನಡೀತಾ ಇದೆ ಎಂಬ ಡಿಕೆಶಿ ಹೇಳಿಕೆ ವಿಚಾರ: ಆ ಬಗ್ಗೆ ಅವರನ್ನೇ ಕೇಳಿ ನನಗೆ ಗೊತ್ತಿಲ್ಲ ಎಂದ ಸಿಎಂ … Continue reading Siddaramaiah: ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ