ಹುಬ್ಬಳ್ಳಿ ಸೈಬರ್ ಕ್ರೈಮ್ ಪ್ರಕರಣ: ಮೂವರು ವಿದ್ಯಾರ್ಥಿಗಳು ಅರೆಸ್ಟ್..

Hubballi crime News: ಹುಬ್ಬಳ್ಳಿ: ಅದು ಪೊಲೀಸರಿಗೆ ಸವಾಲಾಗಿದ್ದ ಸೈಬರ್ ಕ್ರೈಮ್ ಪ್ರಕರಣ. ಎಲ್ಲೋ ಕೂತು ಇನ್ ಸ್ಟಾದಲ್ಲಿ ಆಟ ಆಡ್ತಿದ್ದ ಕ್ರೀಮಿಗಳು ಅಂದರ್ ಆಗಿದ್ದಾರೆ. ಎಲ್ಲೋ ಕೂತು ಕಾಲೇಜ್ ವಿದ್ಯಾರ್ಥಿನಿಯರ ಹೆಸರು ಹಾಳು ಮಾಡಿದ್ದ ಕಿಡಗೇಡಿಗಳು ಅಂದರ್ ಆಗಿದ್ದಾರೆ. ಇನ್ ಸ್ಟಾ ವಿದ್ಯಾರ್ಥಿನಿಯ ಪೋಟೋ ಎಡಿಟ್ ಮಾಡಿ ಹಾಕ್ತಿದ್ದ ಸೈಬರ್ ಕಿರಾತಕರ ಗ್ಯಾಂಗ್ ಕೊನೆಗೂ ಅಂದರ್ ಆಗಿದೆ. ಅಕಸ್ಮಾತ್ ಪೊಲೀಸರು ಸ್ವಲ್ಪ ಮೈಮರೆತರೂ ಚೋಟಾ ಮುಂಬೈನಲ್ಲಿ ದೊಡ್ಡ ಅನಾಹುತ ಆಗೋ ಸಾಧ್ಯತೆ ಇತ್ತು. ಇದೀಗ ಹುಬ್ಬಳ್ಳಿ … Continue reading ಹುಬ್ಬಳ್ಳಿ ಸೈಬರ್ ಕ್ರೈಮ್ ಪ್ರಕರಣ: ಮೂವರು ವಿದ್ಯಾರ್ಥಿಗಳು ಅರೆಸ್ಟ್..