Bike weeling-ಒಂದೇ ಚಕ್ರದಲ್ಲಿ ಬೈಕ್ ಓಡಿಸಿ ತಗಲಾಕ್ಕೊಂಡೆ..!

ಹುಬ್ಬಳ್ಳಿ:ಬೈಕ್ ಕ್ರೇಜ್ ಇರುವ  ಯುವಕರು ದ್ವಿಚಕ್ರ ವಾಹನವನ್ನು ವಿವಿಧ ಬಂಗಿಯಲ್ಲಿ ಚಲಾಯಿಸುತ್ತಾರೆ. ಒಂದೇ ಚಕ್ರದಲ್ಲಿ ಬೈಕ್ ಓಡಿಸಿ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ  ಅಪ್ಲೂಡ್  ಮಾಡಿ ಸಾಕಷ್ಟು ವಿವ್ಸ್ ಲೀಕ್ಸ ಗಳನ್ನು ಪಡೆಯುತಿದ್ದರು. ಅದೇರೀತಿ ಇಲ್ಲಿಯೂ ಸಹ ಅದೇ ರೀತಿ ಮಾಡುವ ಸಲುವಾಗಿ ಹೋಗಿ ಪೊಲೀಸರ ಅತಿಥಿಯಾಗಿದ್ದಾರೆ.  ಹೌದು ಸ್ನೇಹಿತರೆ ಹುಬ್ಬಳ್ಳಿಯಲ್ಲಿ ಇತ್ತೀಚಿಗೆ ಯುವಕರಿಂದ  ಬೈಕ್ ವೀಲಿಂಗ್ ಹಾವಳಿ ಜಾಸ್ತಿಯಾಗುತ್ತಿದೆ, ಹುಬ್ಬಳ್ಳಿಯ ಹೊರವಲಯದ ಗದಗ-ಕಾರವಾರ ರಸ್ತೆಯಲ್ಲಿ ರಾತ್ರಿ ಸಮಯದಲ್ಲಿ ವೀಲಿಂಗ್ ಮಾಡುತ್ತಿದ್ದ ಯುವಕರು ವಿಡಿಯೋ ಮಾಡುತಿದ್ದರು … Continue reading Bike weeling-ಒಂದೇ ಚಕ್ರದಲ್ಲಿ ಬೈಕ್ ಓಡಿಸಿ ತಗಲಾಕ್ಕೊಂಡೆ..!