Politics- ಧಾರವಾಡ ಜಿಲ್ಲೆಯಲ್ಲಿ ಶುರುವಾದ ಪವರ್ ಪಾಲಿಟಿಕ್ಸ್.

ಹುಬ್ಬಳ್ಳಿ:ಇನ್ನೇನು  ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು ಇತ್ತ ರಾಜಕಾರಣದ ಬಣ್ಣವೇ ಬದಲಾಗಿ ಹೋಗಿದೆ. ವಿಪಕ್ಷ ಮುಖಂಡರನ್ನು ಸೆಳೆಯಲು ರಾಜಕೀಯ ಮುಖಂಡರು ಹಲವಾರು ರೀತಿಯಲ್ಲಿ ಹರಸಾಹಸ ಪಡುತಿದ್ದಾರೆ. ಹಾಗೆ ಧಾರವಾಡ ಜಿಲ್ಲೆಯಲ್ಲಿಯೂ ಸಹ ಕಾಂಗ್ರೆಸ್ ನಾಯಕ ಜಗದೀಶ್ ಶೇಟ್ಟರ್ ಮತ್ತು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ನಡುವೆ ಪವರ್ ಪಾಲಿಟಿಕ್ಸ ಶುರುವಾಗಿದೆ.  ಲೋಕ ಸಮರಕ್ಕೂ ಮುನ್ನ ರಂಗೇರಿದೆ  ರಾಜಕೀಯ ಅಖಾಡ ಇನ್ನು ಈ ರಾಜಕಾರಣದಲ್ಲಿ ಲೋಕಸಭೆಗೆ ಮತ್ತೊಂದು ಅದ್ಯಾಯವನ್ನು ಶುರುಮಾಡಿದ್ದಾರೆ.ಇಷ್ಟು ದಿನ ಪಕ್ಷ ಬದಲಾವಣೆಯಿಂದ ಅಧಿಕಾರ ಕಳೆದುಕೊಂಡುದ್ದ ಮಾಜಿ ಸಚಿವ … Continue reading Politics- ಧಾರವಾಡ ಜಿಲ್ಲೆಯಲ್ಲಿ ಶುರುವಾದ ಪವರ್ ಪಾಲಿಟಿಕ್ಸ್.