Auto : ಶಕ್ತಿ ಯೋಜನೆ ಎಫೆಕ್ಟ್; ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ನಾಳೆ ಆಟೋ ಬಂದ್

Hubballi News :  ಕಾಂಗ್ರೆಸ್ ರಾಜ್ಯ ಸರ್ಕಾರದ ಗ್ಯಾರೆಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಈಗ ಆಟೋ ಚಾಲಕರು ಮತ್ತು ಖಾಸಗಿ ವಾಹನಗಳ ಮೇಲೆ ಎಫೆಕ್ಟ್ ಬಿದ್ದಿದ್ದು, ಸಧ್ಯ ನಾಳೆ ದಿನಾಂಕ ಜುಲೈ 31ರಂದು ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಆಟೋ ಬಂದ್ ಕರೆ ನೀಡಿದ್ದಾರೆ. ಹೌದು,,,, ಹೀಗೆ ಆಟೋದಲ್ಲಿ ಶಕ್ತಿ ಯೋಜನೆ ವಿರೋಧಿಸಿ ಆಟೋ ಬಂದ್ ಎಂದು ಆಟೋಗಳನ್ನು ಬಿತ್ತಿ ಪತ್ರ ಹಚ್ಚಿದ್ರೆ, ಇನ್ನೊಂದೆಡೆ ಮೈಕ್ ಮೂಲಕ ನಾಳೆ ದಿನದಂದು ಹುಬ್ಬಳ್ಳಿ … Continue reading Auto : ಶಕ್ತಿ ಯೋಜನೆ ಎಫೆಕ್ಟ್; ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ನಾಳೆ ಆಟೋ ಬಂದ್