ಸಾಮಾನ್ಯ ಕಾನೂನು ಹಾಗೂ ಡ್ರಗ್ಸ್ ಕುರಿತು ಹುಬ್ಬಳ್ಳಿ – ಧಾರವಾಡ ಪೊಲೀಸರಿಂದ ಜಾಗೃತಿ

Hubballi News: ಹುಬ್ಬಳ್ಳಿ : ಗೃಹ ಸಚಿವರ ನಿರ್ದೇಶನದ ಮೇಲೆ ಮತ್ತು ಪೋಲಿಸ ಕಮೀಷನರ್ ರೇಣುಕಾ ಸುಕುಮಾರ ಮಾರ್ಗದರ್ಶನದ, ಮೇರೆಗೆ ಹುಬ್ಬಳ್ಳಿ ಪ್ರೇರಣಾ ಕಾಲೇಜ ಸೇರಿದಂತೆ ಇತರ ಶಾಲಾ ಕಾಲೇಜುಗಳಲ್ಲಿ ಹುಬ್ಬಳ್ಳಿ – ಧಾರವಾಡ ಪೋಲೀಸರು ವಿದ್ಯಾರ್ಥಿಗಳಿಗೆ ಸಾಮಾನ್ಯ ಕಾನೂನೂಗಳ, ಪೋಸ್ಕೊ , ಡ್ರಗ್ಸ್ ಜಾಗೃತಿ , ಸೈಬರ್ ಅಪರಾಧಗಳಂಥಹ ವಿವಿಧ ವಿಷಯಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡಿದರು. ಉತ್ತರ ಉಪವಿಭಾಗದಲ್ಲಿ ಶಾಲಾ – ಕಾಲೇಜಗಳಿಗೆ ಬೇಟಿ ನೀಡಿ ಪೋಲೀಸ್ ದಿನಾಚರಣೆ ಪ್ರಯುಕ್ತ ಜಾಗೃತಿ ಮೂಡಿಸಿದರು. … Continue reading ಸಾಮಾನ್ಯ ಕಾನೂನು ಹಾಗೂ ಡ್ರಗ್ಸ್ ಕುರಿತು ಹುಬ್ಬಳ್ಳಿ – ಧಾರವಾಡ ಪೊಲೀಸರಿಂದ ಜಾಗೃತಿ