Eye care ಸಾರ್ವಜನಿಕರೇ ಎಚ್ಚರ ನಿಮ್ಮ ಕಣ್ಣಿನ ಕಾಳಜಿ ಅಗತ್ಯ: ಮದ್ರಾಸ್ ಐ ನಿಂದ ಮುಕ್ತಿಗಾಗಿ ಜಾಗೃತಿ…!

ಹುಬ್ಬಳ್ಳಿ: ಸಾರ್ವಜನಿಕರೇ ಎಚ್ಚರ..! ಎಚ್ಚರ..! ಎಚ್ಚರ..! ಕೋವಿಡ್ ಸಂದರ್ಭದಲ್ಲಿ ವಹಿಸಿದ್ದ ಆರೋಗ್ಯ ಕಾಳಜಿ ಮತ್ತೇ ವಹಿಸಬೇಕಿದೆ. ಏನಾದರೂ ಮುಟ್ಟಿದರೆ ಕೈ ತೊಳೆದುಕೊಳ್ಳಬೇಕಿದೆ. ಸೋಶಿಯಲ್ ಡಿಸ್ಟೆನ್ಸ್ ಅವಶ್ಯಕವಾಗಿದೆ. ಅರೇ ಏನಿದು ಅಂತ ಆತಂಕಗೊಂಡಿದ್ದೀರಾ ತೋರಿಸ್ತಿವಿ ನೋಡಿ.. ನಿರಂತರ ಮಳೆ ಹಾಗೂ ತಂಪು ವಾತಾವರಣದಿಂದ ನೆಗಡಿ, ಕೆಮ್ಮು ಹಾಗೂ ಡೆಂಗ್ಯೂ, ಚಿಕನ್ ಗುನ್ಯಾನಂತಹ ಸಾಂಕ್ರಾಮಿಕ ರೋಗಗಳ ಕಾಟ ಒಂದೆಡೆಯಾದರೆ, ಇತ್ತೀಚೆಗೆ ಹೊಸದಾಗಿ ಮದ್ರಾಸ್‌ ಐ ಎಂಬ ಕಣ್ಣು ನೋವಿನ ಬಾಧೆ ಜಿಲ್ಲೆಯ ಜನತೆಯನ್ನು ತೀವ್ರವಾಗಿ ಕಾಡುತ್ತಿದೆ. ಹೌದು.. ಡೆಂಗ್ಯೂ, ಚಿಕೂನ್‌ಗುನ್ಯಾದಂತಹ … Continue reading Eye care ಸಾರ್ವಜನಿಕರೇ ಎಚ್ಚರ ನಿಮ್ಮ ಕಣ್ಣಿನ ಕಾಳಜಿ ಅಗತ್ಯ: ಮದ್ರಾಸ್ ಐ ನಿಂದ ಮುಕ್ತಿಗಾಗಿ ಜಾಗೃತಿ…!