Hubli Ground: ಹುಬ್ಬಳ್ಳಿ ಮೈದಾನ ಪಾಲಿಕೆಯ ಆಸ್ತಿ;ಅಂಜುಮನ್ ಅರ್ಜಿ ವಜಾಗೊಳಿಸಿದ ನ್ಯಾಯಾಲಯ..!

ಹುಬ್ಬಳ್ಳಿಯಲ್ಲಿ ಗಣೇಶ ಪ್ರತಿಷ್ಠಾಪನೆಗೆ ಹಿಂದೂ ಸಂಘಟನೆಯ ಹೋರಾಟಗಾರರು ನಗರ ಪಾಲಿಕೆಗೆ ಅರ್ಜಿ ಸಲ್ಲಿಸಿದ್ದರು, ಅರ್ಜಿಯನ್ನು ತಿರಸ್ಕರಿಸಿದಕ್ಕಾಗಿ ಕಳೆದ ನಾಲ್ಕು ದಿನದಿಂದ ನಗರ ಪಾಲಿಕೆ ಮುಂದೆ ಅಹೋರಾತ್ರಿ ಪ್ರತಿಭಟನೆ ಕೈಗೊಂಡಿದ್ದರು ಆದರೆ ಈಗ ನ್ಯಾಯಲಯ ಇದಕ್ಕೆ ಪರಿಹಾರ ಸೂಚಿಸಿದೆ ಈ ವಿಷಯ ಕುರಿತು ಶಾಸಕ ಮಹೇಶ್ ಟೆಂಗಿನಕಾಯಿ ಮಾತನಾಡಿದರು. ಈದ್ಗಾ ಮೈದಾನದ ವಿವಾದ ಬಹು ದಿನಗಳಿಂದ ಕೋರ್ಟನಲ್ಲಿ ವಾದ ನಡೆಯುತ್ತಿತ್ತು, ಬಹುಕಾಲದ ವಾದ ವಿವಾದ ಆಲಿಸಿದ ಕೋರ್ಟ್ ಈ ಮೈದಾನದ ಮಾಲೀಕರು ಯಾರು ಎಂಬುದನ್ನು ಸ್ಪಷ್ಟಪಡಿಸಿದೆ.ಈ ಮೈದಾನ ಮಹಾನಗರ … Continue reading Hubli Ground: ಹುಬ್ಬಳ್ಳಿ ಮೈದಾನ ಪಾಲಿಕೆಯ ಆಸ್ತಿ;ಅಂಜುಮನ್ ಅರ್ಜಿ ವಜಾಗೊಳಿಸಿದ ನ್ಯಾಯಾಲಯ..!