ಪೋಕ್ಸೋ ಪ್ರಕರಣ-ಹುಬ್ಬಳ್ಳಿ ಕಸಬಾ ಠಾಣೆಯ ಪೊಲೀಸರಿಂದ ಸಂತ್ರಸ್ತೆಗೆ ಮಾನಸಿಕ ಕಿರುಕುಳ ಆರೋಪ

ಹುಬ್ಬಳ್ಳಿ: ಪೋಕ್ಸೋ ಪ್ರಕರಣವೊಂದರಲ್ಲಿ (POCSO Case) ಬಾಲಾರೋಪಿಯನ್ನು ವಿಚಾರಣೆ ನಡೆಸದೆ ಬಿಟ್ಟು ಕಳುಹಿಸಿ, ಸಂತ್ರಸ್ತ ಹೆಣ್ಣು ಮಗುವಿಗೆ ಹಾಗೂ ಆಕೆಯ ಕುಟುಂಬಕ್ಕೆ ಮಾನಸಿಕ ಕಿರುಕುಳ ನೀಡಿರುವ ಆರೋಪ ಪೊಲೀಸರ (Police) ವಿರುದ್ಧ ಕೇಳಿಬಂದಿದೆ. ಹುಬ್ಬಳ್ಳಿ ಕಸಬಾಪೇಟ್ (Kasabapeth) ಪೊಲೀಸರು ಬಾಲ್ಯವಿವಾಹ ಮತ್ತು ಪೋಕ್ಸೋ ಅಡಿ ಪ್ರಕರಣದ ವಿಚಾರಣೆಯಲ್ಲಿ ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅ.12 ರಂದು ಬಾಲ್ಯವಿವಾಹ ಹಾಗೂ ಪೋಕ್ಸೋ ಅಡಿ ಕಸಬಾಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ … Continue reading ಪೋಕ್ಸೋ ಪ್ರಕರಣ-ಹುಬ್ಬಳ್ಳಿ ಕಸಬಾ ಠಾಣೆಯ ಪೊಲೀಸರಿಂದ ಸಂತ್ರಸ್ತೆಗೆ ಮಾನಸಿಕ ಕಿರುಕುಳ ಆರೋಪ