Loan & Interest : ಹುಬ್ಬಳ್ಳಿಯಲ್ಲಿ ಮೀಟರ್ ಬಡ್ಡಿ ದಂಧೆಕೋರರ ಹಾವಳಿ:
ಹುಬ್ಬಳ್ಳಿ: ಸಾಲ ಪಡೆದುಕೊಂಡರೆ ನೀವು ಹತ್ತು ವರ್ಷ ಹಣ ವಾಪಸ್ಸು ನೀಡಿದರೂ ಸಾಲ ತೀರುವುದಿಲ್ಲ. ಏಕೆಂದರೆ ಅಲ್ಲಿ ನಡೆಯುತ್ತಿರುವುದು ಮೀಟರ್ ಬಡ್ಡಿ ವ್ಯವಹಾರ. ನೀವೇನಾದರೂ ಒಂದು ಲಕ್ಷ ಸಾಲ ಪಡೆದುಕೊಂಡರೆ ವಾರಕ್ಕೆ ಹತ್ತು ಸಾವಿರ ಬಡ್ಡಿ ಕಟ್ಟಬೇಕಂತೆ. ಹುಬ್ಬಳ್ಳಿ : ಜನರು ಅರ್ಥಿಕ ಸಂಕಷ್ಟದ ಸಮಯದಲ್ಲಿ ಇನ್ನೊಬ್ಬರ ಹತ್ತಿರ ಸಾಲ ಮಾಡಿ ಸಂಸಾರದ ತಕ್ಕಡಿಯನ್ನು ತೂಗುತ್ತಾರೆ ಕೆಲವು ದಿನಗಳ ನಂತರ ದುಡಿದು ಕಂತಿನ ರೂಪದಲ್ಲಿ ಸಾಲವನ್ನು ಮರು ಪಾವತಿ ಮಾಡುತ್ತಿರುತ್ತಾರೆ. ಸಾಲವನ್ನು ಮರು ಪಾವತಿ ಮಾಡುವಾಗ ಬಡ್ಡಿಯನ್ನು … Continue reading Loan & Interest : ಹುಬ್ಬಳ್ಳಿಯಲ್ಲಿ ಮೀಟರ್ ಬಡ್ಡಿ ದಂಧೆಕೋರರ ಹಾವಳಿ:
Copy and paste this URL into your WordPress site to embed
Copy and paste this code into your site to embed