Hubli Ring Road : ಹುಬ್ಬಳ್ಳಿ ಹೊರವಲಯದಲ್ಲಿ ಮೂರು ವಾಹನಗಳು ಡಿಕ್ಕಿ, ಘಟನೆಯಲ್ಲಿ ಓರ್ವ ಸಾವು..!
ಹುಬ್ಬಳ್ಳಿ: ಇಂದು ಬೆಳಿಗ್ಗೆ ಹುಬ್ಬಳ್ಳಿಯ ಹೊರವಲಯದಲ್ಲಿ ಗದಗ ರಿಂಗ್ ರಸ್ತೆಯಲ್ಲಿ ಮೂರು ವಾಹನಗಳ ಮದ್ಯೆ ಭೀಕರ ಅಪಘಾತ ನಡೆದಿದ್ದು ಲಾರಿ ಬಂದು ಮುಂದೆ ನಿಂತಿದ್ದ ಟಾಟಾ ಸುಮೋ ವಾಹನಕ್ಕೆ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನು ಈ ಅಪಘಾತ ಮೂರು ವಾಹನಗಳ ಮದ್ಯೆ ನಡೆದಿದ್ದು ಜಾಗೃತಿ ನಿರ್ವಹಿಸುವ ವೇಳೆ ನಿಂತಿದ್ದ ವಾಣಿಜ್ಯ ತೆರಿಗೆ ಇಲಾಖೆಯ ವಾಹನಕ್ಕೆ ಹಿಂದೆಯಿಂದ ಬಂದಂತಹ ಲಾರಿ ಡಿಕ್ಕಿ ಹೊಡೆದ ಪರಿಣಾಮ ಘಟನೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ … Continue reading Hubli Ring Road : ಹುಬ್ಬಳ್ಳಿ ಹೊರವಲಯದಲ್ಲಿ ಮೂರು ವಾಹನಗಳು ಡಿಕ್ಕಿ, ಘಟನೆಯಲ್ಲಿ ಓರ್ವ ಸಾವು..!
Copy and paste this URL into your WordPress site to embed
Copy and paste this code into your site to embed