Hubli Police : ಹುಬ್ಬಳ್ಳಿ ಸಬ್ ಇನಸ್ಪೆಕ್ಟರ್ ಲಂಚ ಸ್ವೀಕಾರ;ಅಮಾನತು..!

ಹುಬ್ಬಳ್ಳಿ: ಲಂಚ ಸ್ವೀಕಾರ ಪ್ರಕರಣದಲ್ಲಿ ಕಸಬಾ ಪೋಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರವಿ ವಡ್ಡರ ಮೇಲೆ ಇಲಾಖೆ ಶಿಕ್ಷೆ ವಿಧಿಸಿದೆ. ಆಟೋ ಚಾಲಕರೊಬ್ಬರಿಂದ ಲಂಚ ಸ್ವೀಕರಿಸಿದ ಆರೋಪದಡಿ ಇಲಾಖಾ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಹಿಂದಿನ ಪೋಲೀಸ್ ಆಯುಕ್ತ ಕೆ.ಸಂತೋಷ ಬಾಬುರವರು ಎಸ್.ಐ ರವಿ ವಡ್ಡರಗೆ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. ಏನಿದು ಪ್ರಕರಣ: 2021 ರ ಮೇ 02 ರಂದು ದುರ್ಗದಬ್ಯೆಲ್ ಹತ್ತಿರ ಮದ್ಯಪಾನ ಮಾಡಿ ಅಟೋ ಚಾಲನೆ ಮಾಡುತ್ತಿದ್ದವನನ್ನು ರವಿ ವಡ್ಡರ ತಡೆದಿದ್ದರು.ಚಾಲಕನ … Continue reading Hubli Police : ಹುಬ್ಬಳ್ಳಿ ಸಬ್ ಇನಸ್ಪೆಕ್ಟರ್ ಲಂಚ ಸ್ವೀಕಾರ;ಅಮಾನತು..!