Hubli Dharawad; ಉಗ್ರನ ಪತ್ನಿಯ ಜಾಡು ಹಿಡಿದ ದೆಹಲಿಯ ಪೊಲೀಸರು

ಧಾರವಾಡ: ಶಂಕಿತ ಐಸಿಸ್ ಉಗ್ರನಿಗೆ ಧಾರವಾಡಕ್ಕೆ ನಂಟಿರಬಹುದಾ ಎನ್ನುವ ಅನುಮಾನದ ಹಿನ್ನೆಲೆ ದೆಹಲಿಯ ಪೊಲೀಸರು ಜಿಲ್ಲೆಗೆ ಶಂಕಿತ ಉಗ್ರನ ಪತ್ನಿಯ ಜಾಡು ಹಿಡಿದು ಆಗಮಿಸಬಹುದು ಎನ್ನಲಾಗುತ್ತಿದೆ. ನಿನ್ನೆ ಬಂಧಿತವಾಗಿರುವ ಮೂವರು ಶಂಕಿತ ಉಗ್ರರ ಪೈಕಿ ಪ್ರಮುಖವಾಗಿ ಶಹನವಾಜ್ ಗೆ ಧಾರವಾಡ ನಂಟು ಇದ್ದು ಹುಬ್ಬಳ್ಳಿ ಧಾರವಾಡ ಭಾಗದಲ್ಲಿ ತರಬೇತಿ ಆಗಿರುವ ಮಾಹಿತಿ ಲಭ್ಯವಾಗಿದೆ. ದೆಹಲಿ ಪೊಲೀಸ್ ವಿಶೇಷ ದಳದಿಂದಲೇ ಮಾಹಿತಿ ದೊರೆತಿದ್ದು ಇಲ್ಲಿಯವರೆಗೂ ಹು-ಧಾ ಪೊಲೀಸ್ ಆಯುಕ್ತರಿಗೆ ಮತ್ತು ಎಸ್ಪಿಗೆ ಯಾವುದೇ ರೀತಿಯ ಅಧಿಕೃತ ಮಾಹಿತಿ ಬಂದಿರುವುದಿಲ್ಲ. … Continue reading Hubli Dharawad; ಉಗ್ರನ ಪತ್ನಿಯ ಜಾಡು ಹಿಡಿದ ದೆಹಲಿಯ ಪೊಲೀಸರು