hubli Police- ಖಾಕಿಗೆ ತಲೆನೋವಾದ ವೈರಲ್ ವಿಡಿಯೋ: ಹೇಯ ಕೃತ್ಯ ಬಚ್ಚಿಟ್ಟರಾ ಪೋಲಿಸರು..?
ಹುಬ್ಬಳ್ಳಿ: ಆರಕ್ಷಕರು ಎಂದರೆ ಅನ್ಯಾಯವನ್ನು ಮೆಟ್ಟಿನಿಂತು ಜನರಿಗೆ ನ್ಯಾಯ ಒದಗಿಸುವ ಜನಸೇವಕರು. ಕ್ರೈಮ್ ಗಳಿಗೆ ಕಡಿವಾಣ ಹಾಕಬೇಕಿರುವವರೇ ಆರೋಪಗಳನ್ನು ಸೇಫ್ ಮಾಡಲು ಹೊರಟಿದ್ದಾರಾ ಎಂಬುವಂತ ಅನುಮಾನ ದಟ್ಟವಾಗಿದೆ. ಅಷ್ಟಕ್ಕೂ ಏನಿದು ಖಾಕಿ ಪಡೆಯ ಕಹಾನಿ ಅಂತೀರಾ ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೈಲ್ಸ್… ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿರುವ ಪ್ರಕರಣ ಹುಬ್ಬಳ್ಳಿಯನ್ನು ಬೆಚ್ಚಿ ಬೀಳಿಸುವಂತೇ ಮಾಡಿತ್ತು. ಈ ಪ್ರಕರಣ ಹುಬ್ಬಳ್ಳಿ-ಧಾರವಾಡ ಪೊಲೀಸರಿಗೂ ತಲೆನೋವಾಗಿತ್ತು. ಆದರೆ ಈ ಸ್ಟೋರಿ ಇನಸೈಡ್ ಕಹಾನಿಯೇ ಬೇರೆಯಿದೆ. ಹೌದು.. ಬೆತ್ತಲೆ ಮಾಡಿ ಹಲ್ಲೆ ಮಾಡಿರುವ … Continue reading hubli Police- ಖಾಕಿಗೆ ತಲೆನೋವಾದ ವೈರಲ್ ವಿಡಿಯೋ: ಹೇಯ ಕೃತ್ಯ ಬಚ್ಚಿಟ್ಟರಾ ಪೋಲಿಸರು..?
Copy and paste this URL into your WordPress site to embed
Copy and paste this code into your site to embed