Police-ಯುವಕನನ್ನು ಬೆತ್ತಲೆ ಮಾಡಿದ ರೌಡಿಶೀಟರಗಳು
ಹುಬ್ಬಳ್ಳಿ:ಅವಳಿ ಜಿಲ್ಲೆಗಳಾದ ಹುಬ್ಬಳ್ಳಿ ಧಾರವಾಡ ನಗರಗಳಲ್ಲಿ ಕಳೆದ ಕೆಲವು ತಿಂಗಳ ಹಿಂದೆ ಕೆಲವು ರೌಡಿ ಶೀಟರ್ ಗಳು ಯುವಕನೊಬ್ಬನ್ನನ್ನು ಬೆತ್ತಲೆ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಇದರ ಕುರಿತು ಪೋಲಿಸರು ಯಾವುದೇ ರೀತಿಯ ದೂರನ್ನು ದಾಖಲಿಸಿಕೊಂಡಿಲ್ಲ. ಬೆಂಡಗೇರೆಯಲ್ಲಿ ಈ ಘಟನೆ ನಡೆದಿದ್ದು ಪೊಲೀಸರಿಗೆ ಈ ಪ್ರಕರಣ ದೊಡ್ಡ ತಲೆನೋವಾಗಿದೆ. ಬೆತ್ತಲೆ ಮಾಡಿರುವ ವಿಡಿಯೋ ಪೊಲೀಸರ ಕೈಗೆ ಸಿಕ್ಕರೂ ಇದರುವರೆಗೆ ದೂರನ್ನ ದಾಖಲಿಸದೆ ಆರೋಪಿಗಳ ರಕ್ಷಣೆಗೆ ಮುಂದಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪ ಮಾಡುತಿದ್ದಾರೆ. ಆರೋಪಿಗಳು … Continue reading Police-ಯುವಕನನ್ನು ಬೆತ್ತಲೆ ಮಾಡಿದ ರೌಡಿಶೀಟರಗಳು
Copy and paste this URL into your WordPress site to embed
Copy and paste this code into your site to embed