Pumpset:p- ಕಳ್ಳತನದ ಆರೋಪದಡಿ ಕಪಾಳ ಮೋಕ್ಷ

ಹುಬ್ಬಳ್ಳಿ:ಹುಬ್ಬಳ್ಳಿಯ ಚಿಟಿಗುಪ್ಪೆ ಆಸ್ಪತ್ರೆಯ ಬಳಿ ಕಾರ್ಪೊರೇಷನ್ ನಿಲ್ದಾಣದ ಬಳಿ ಇದ್ದಂತಹ ವ್ಯಕ್ತಿ ಮತ್ತು ಯುವಕನ ಮೇಲೆ ಕಳ್ಳತನದ ಆರೋಪದ ಮೇಲೆ ಸಾರ್ವಜನಿಕರ ಮುಂದೆ ಕಪಾಳ ಮೋಕ್ಷ ಮಾಡಿದ್ದಾಳೆ. ಮಹಿಳೆ ಹುಬ್ಬಳ್ಳಿಯ ಚಿಟಿಗುಪ್ಪೆ ಆಸ್ಪತ್ರೆಗೆ ತೆರಳಿದ್ದ ವೇಳೆ ನಿಲ್ಧಾಣದ ಬಳಿ ನಿಂತಿರುವ ಇಬ್ಬರು ಪುರುಷರಿಗೆ ಕಪಾಳಮೋಕ್ಷ ಮಾಡಿದ್ದಾಳೆ ನಾನು ಆಸ್ಪತ್ರೆಯ ಒಳಗೆ ಹೋದಾಗ ನೀರಿನ ಮೋಟಾರು ಕಳ್ಳತನ ಮಾಡಲು ಪ್ರಯತ್ನಿಸಿದ್ದರ ಆರೋಪದಡಿ ಹಿಗ್ಗಾ ಮುಗ್ಗ ತಳಿಸಿದ್ದಾಳೆ ಇಬ್ಬರು ವ್ಯಕ್ತಿಗಳು ಕುಡಿದ ಅಮಲಿನಲ್ಲಿದ್ದರು ಆಟೋದಲ್ಲಿದ್ದ ನೀರಿನ ಮೋಟಾರನ್ನು ಕಳ್ಳತನ ಮಾಡಲು … Continue reading Pumpset:p- ಕಳ್ಳತನದ ಆರೋಪದಡಿ ಕಪಾಳ ಮೋಕ್ಷ