Police: ಮಗಳಿಗಾಗಿ ಯುವಕನ ಹತ್ಯೆ ಮಾಡಿ ಆತ್ಮಹತ್ಯೆಗೆ ಶರಣಾದ ತಂದೆ..!

ಹುಬ್ಬಳ್ಳಿ: ನಿನ್ನೆ ಹುಬ್ಬಳ್ಳಿಯ ಸಿಲ್ವರ ಟೌನ್ ದಲ್ಲಿ ಯುವಕನ ಕೊಲೆ ನಡೆದ ಕೂಗಳತೆಯಲ್ಲಿ ಇನ್ನೊಬ್ಬ ಇಂದು ಮುಂಜಾನೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡವರನ್ನು ಪರಸಪ್ಪ ಡಮ್ಮರ ವಯಸ್ಸು(50)ಎಂದು ಗುರುತಿಸಲಾಗಿದೆ. ನಿನ್ನೆ ಮೌಲಾಲಿ ವಯಸ್ಸು (24) ಎಂಬಾತನ ಕೊಲೆ ನಡೆದಿತ್ತು. ಆ ಕೊಲೆಗೆ ಸಂಬಂಧಿಸಿದಂತೆ ಗೋಕುಲ ಠಾಣಾ ಪೋಲೀಸರು ಪರಸಪ್ಪನನ್ನು ಪೋಲೀಸ ಠಾಣೆಗೆ ವಿಚಾರಣೆಗೆ ಕರೆಸಿದ್ದರು ಎನ್ನಲಾಗಿದೆ. ವಿಚಾರಣೆ ನಂತರ ಭಯಗೊಂಡ ಪರಸಪ್ಪ ಇಂದು ಬೆಳಗಿನ ಜಾವಾ ಐದು ಘಂಟೆಗೆ ರಸ್ತೆಯಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು … Continue reading Police: ಮಗಳಿಗಾಗಿ ಯುವಕನ ಹತ್ಯೆ ಮಾಡಿ ಆತ್ಮಹತ್ಯೆಗೆ ಶರಣಾದ ತಂದೆ..!