ಭರ್ಜರಿ ಬೇಟೆಯಾಡಿದ ಹುಬ್ಬಳ್ಳಿ ಉಪನಗರ ಪೊಲೀಸರು; ಸ್ಕೂಟರ್ ನಿಂದ ಕಾಣೆಯಾಗಿದ್ದ ಹಣ ಪತ್ತೆ..!

ಹುಬ್ಬಳ್ಳಿ: ಸ್ಕೂಟರ್ ಬ್ಯಾಗ್ ನಲ್ಲಿ ಇದ್ದ ಹಣವನ್ನ ಕಳ್ಳತನ ಮಾಡಿ ಪರಾರಿಯಾಗಿದ್ದ ಕಳ್ಳನನ್ನು ಉಪನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದು ಬಂದಿತನಿಂದ 7 ಲಕ್ಷ 97,000  ನಗದು ಜಪ್ತಿ ಮಾಡಿದ್ದಾರೆ. ಸುನಿಲ್ ಜಾಡ್ ಎಂಬಾತ ಅ. 26ರಂದು ಹಳೆಯ ಬಸ್ ನಿಲ್ದಾಣದ ಬಳಿ ಸ್ಕೂಟರ್ ಬ್ಯಾಗನಲ್ಲಿ ಎಂಟು ಲಕ್ಷ ರೂಪಾಯಿ ಇಟ್ಟಿದ್ದ ನಗದು ಕಳ್ಳತನ ವಾಗಿದ್ದರ ಕುರಿತು ಪ್ರಕರಣ ದಾಖಲಾಗಿತ್ತು. ಪ್ರಕರಣ ಬೆನ್ನು ಹತ್ತಿದ ಪೊಲೀಸರು ಇನ್ಸ್ಪೆಕ್ಟರ್ ಎಂ ಎಸ್ ಹೂಗಾರ್ ಅವರ ನೇತೃತ್ವದ ತಂಡ ಕಳ್ಳನನ್ನು … Continue reading ಭರ್ಜರಿ ಬೇಟೆಯಾಡಿದ ಹುಬ್ಬಳ್ಳಿ ಉಪನಗರ ಪೊಲೀಸರು; ಸ್ಕೂಟರ್ ನಿಂದ ಕಾಣೆಯಾಗಿದ್ದ ಹಣ ಪತ್ತೆ..!