Gokul nivas: ಕೈಕಾಲು ಕಟ್ಟಿಹಾಕಿ ಮನೆ ಕಳ್ಳತನ ಮಾಡಿದ ಚೋರರು..!

ಹುಬ್ಬಳ್ಳಿ: ನಗರದ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಹಿನ್ನೆಲೆ ಹೆಚ್ಚಿನ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜನ ಮಾಡಲಾಗಿದೆ. ಆದರೆ ನಗರದಲ್ಲಿ ಗಸ್ತು ಓಡಾಡುವ ಪೆದೆಗಳ ಸಂಖ್ಯೆ ಕಡಿಮೆ ಇದ್ದ ಕಾರಣ ಕಳ್ಳರ ಕೈಚಳಕಕ್ಕೆ ತೋರಿಸಿದ್ದಾರೆ.ಅದು ಏನು ಎಂದು ಹೇಳ್ತಿವಿ ಕೇಳಿ. ಬಸವೇಶ್ವರ ನಗರದ ಲಕ್ಷ್ಮೀ ಬಡಾವಣೆಯ ವಿದ್ಯಾಮಂದಿರ ಬುಕ್ ಡಿಪೋ ಮಾಲಿಕ ಉಲ್ಲಾಸ್ ದೊಡ್ಡಮನಿಯವರ ಮನೆಗೆ ನುಗ್ಗಿದ ಕಳ್ಳರು ಕಿಟಕಿಯ ಗ್ರಿಲ್ ಕಟ್ ಮಾಡಿ ಒಳಹೊಕ್ಕ ಆರು ಜನ ದರೋಡೆಕೋರರು ಮನೆಯಲ್ಲಿದ್ದವರ ಕೈಕಾಲು ಕಟ್ಟಿ ಹಾಕಿ ಒಂದು ಕೋಟಿ … Continue reading Gokul nivas: ಕೈಕಾಲು ಕಟ್ಟಿಹಾಕಿ ಮನೆ ಕಳ್ಳತನ ಮಾಡಿದ ಚೋರರು..!