ಮನುಷ್ಯರು ಇವುಗಳನ್ನು ತಡೆದರೆ…. ಅಕಾಲಿಕ ಮರಣ ಸಂಭವಿಸುತ್ತದೆ …!

Health tips: ಹಸಿವಿಲ್ಲದೆ ಊಟ ಮಾಡುವುದು ಹಾಗೂ ಹಸಿವಾಗುತ್ತಿರುವುದನ್ನೂ ತಡೆಯುವುದರಿಂದ ಮನುಷ್ಯರಲ್ಲಿ ಬಹಳ ತೊಂದರೆ ಉಂಟಾಗುತ್ತದೆ, ದೇಹದಲ್ಲಿ ವಾತ ಪಿತ್ತಗಳು ಸೃಷ್ಟಿಯಾಗಿ ಹೆಚ್ಚು ಕಾಯಿಲೆಗಳು ಉತ್ಪತ್ತಿ ಯಾಗುತ್ತದೆ,ಬಿಪಿ, ಶುಗರ್, ಹಲವು ರೀತಿಯ ಕ್ಯಾನ್ಸರ್ ಗಳು ಬರುವ ಸಾಧ್ಯತೆಗಳು ಇರುತ್ತದೆ ಹಾಗೂ ಕ್ಯಾನ್ಸರ್ ಸೆಲ್ ಉತ್ಪಾದನೆಗೆ ಇದು ಕಾರಣ ವಾಗುತ್ತದೆ .ಹಾಗೂ ಶರೀರದ PH ಲೇವೆಲ್ ಅನ್ನು ಇಮ್ ಬ್ಯಾಲೆನ್ಸ್ ಮಾಡುತ್ತದೆ. ಇದರಿಂದ ಶರೀರದಲ್ಲಿ ಹಲಾವಾರು ರೋಗಗಳಿಗೆ ಕಾರಣವಾಗುತ್ತದೆ. ಆದಕಾರಣ ಹಸಿವಿಲ್ಲದೆ ಊಟ ಮಾಡಬಾರದು ಹಾಗೂ ಯಾವುದೇಕಾರಣಕ್ಕು ಹಸಿವನ್ನು … Continue reading ಮನುಷ್ಯರು ಇವುಗಳನ್ನು ತಡೆದರೆ…. ಅಕಾಲಿಕ ಮರಣ ಸಂಭವಿಸುತ್ತದೆ …!