GruhaLaxmi-ಕಾಂಗ್ರೆಸ್ ಗ್ಯಾರಂಟಿ ಅರ್ಜಿ ನಕಲಿ ಮಾಡಿ ಮಾರಾಟ

ಹುಣಸೂರು:- ಬನ್ನಿಕುಪ್ಪೆ ಗ್ರಾಮದ ಗ್ರಾ.ಪಂ.ಸದಸ್ಯ ಹಾಗೂ ಜೆಡಿಎಸ್ ಪಕ್ಷದ ಮುಖಂಡ ದಿನೇಶ ಎಂಬ ಈ ವ್ಯಕ್ತಿಯು ತಾಲೂಕಿನಾದ್ಯಂತ ಗೃಹ ಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಯುವ ನಿಧಿ ಸೇರಿದಂತೆ ಸರ್ಕಾರದ ಯೋಜನೆಗಳ ಅಜಿ೯ ನಮೂನೆಯನ್ನು ನಕಲು ಮಾಡಿ ಅಕ್ರಮ ಹಾಗೂ ಕಾನೂನು ಬಾಹಿರವಾಗಿ ಅಮಾಯಕ ಹಾಗೂ ಮುಗ್ದ ಜನರಿಗೆ ಹಣಕ್ಕೆ ಮಾರಾಟ ಮಾಡಿ ಮೋಸ ಮಾಡಿ ವಂಚನೆ ಮಾಡುತ್ತಿರುವ ಬಗ್ಗೆ ಹುಣಸೂರಿನ ಹಲವಾರು ಮಹಿಳೆಯರು ನೀಡಿದ ದೂರಿನ ಹುಣಸೂರು ತಾಲೂಕಿನ‌ ಉಪ ವಿಭಾಗಧಿಕಾರಿಗಳು ಮತ್ತು ತಹಸಿಲ್ದಾರ್ ರವರು ಈತನನ್ನು … Continue reading GruhaLaxmi-ಕಾಂಗ್ರೆಸ್ ಗ್ಯಾರಂಟಿ ಅರ್ಜಿ ನಕಲಿ ಮಾಡಿ ಮಾರಾಟ