Home : ಮನೆ ಇಲ್ಲದೆ ದನ ಕುರಿಗಳ ಜೊತೆ ವಾಸಮಾಡುತ್ತಿರುವ ಬಡ ಕುಟುಂಬ

Hunsuru News : ಹುಣಸೂರು ತಾಲೋಕಿನ ಹನಗೂಡು ಹೋಬಳಿಯಾ ಕೋಳಿವಿಗೆ ಹಾಡಿಯಲ್ಲಿ ಲಕ್ಷಮಯ್ಯ ಗೌರಮ್ಮ ದಂಪತಿಗೆ ಸೇರಿದ ಗುಡಿಸಿಲಿನಲ್ಲಿ ದನ ಕುರಿಗಳ ಜೊತೆ ವಾಸಮಾಡುವ ಪರಿಸ್ಥಿತಿಯು ನಿರ್ಮಾಣ ವಾಗಿದೆ. ಸ್ಥಳೀಯ ಮುಖಂಡರ ಜೊತೆ ಮಾತನಾಡಿದ ಲಕ್ಷ್ಮಯ್ಯ ಕುಟುಂಬ, ನಾವು ವೋಟ್ ಮಾಡುವುದಕ್ಕೆ ಮಾತ್ರ ಬಳಸಿಕೊಳುತ್ತಾರೆ. ನಮ್ಮ ಪರಿಸ್ಥಿತಿಯನ್ನು ಗಮನಿಸಿ ಯಾವ ಜನ ಪ್ರತಿನಿದಿಗಳು ಮುಂದೆ ಬರುವುದಿಲ್ಲ. ಮನೆ ಬೇಕು ಎಂದು ಸಾಕಷ್ಟು ಬಾರಿ ಅರ್ಜಿ ಕೊಟ್ಟಿದ್ದೇವೆ, ಅತೀ ಹೆಚ್ಚು ಮಳೆಯಾದರೆ ಇರುವುದಕ್ಕೆ ಮನೆ ಇಲ್ಲ ದಯಮಾಡಿ ಮಾನ್ಯ … Continue reading Home : ಮನೆ ಇಲ್ಲದೆ ದನ ಕುರಿಗಳ ಜೊತೆ ವಾಸಮಾಡುತ್ತಿರುವ ಬಡ ಕುಟುಂಬ