ಚೀನಾದ ಮಾಡೆಲ್ -ಅಭಿಚೋಯ್ ಜೀವನ ಮಾಜಿ ಪತಿಯಿಂದ ಅಂತ್ಯ

ತನ್ನ ಸೌಂದರ್ಯದ ಮೂಲಕ ಇಡಿ ಚೀನಾಕ್ಕೆ  ಅತಿ ಸುಂದರ ಮಹಿಳೆಯಾಗಿದ್ದ. ಚೀನಾದ ಮಾಡೆಲ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದ ಅಬಿಚೋಯ್ ಅನುಮಾನಾಸ್ಪದವಾಗಿ ಸಾವನ್ನೊಪ್ಪಿದ್ದಾಳೆ. ಹತ್ಯೆಗೆ ಅವಳ ಮಾಜಿ ಪತಿ ಮತ್ತು ಅವಳ ತಂದೆ ವಿರುದ್ದ ಪ್ರಕರಣ ದಾಖಲು ಮಾಡಲಾಗಿದೆ. ಪ್ರಕರಣ ದಾಖಲಾದ ನಂತರ ಈ ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಫ್ಯಾಷನ್ ಮ್ಯಾಗಜೀನ್ ನಲ್ಲಿ ಕಾಣಿಸಿಕೊಂಡಿದ್ದ ಚೋಯ್ ಸಾಮಾಜಿಕ ಜಾಲತಾಣವಾದ ಇನ್ಟಾಗ್ರಾಂನಲ್ಲಿ ಎಂದು ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ. ಕಳೆದ ಎರಡು ದಿನಗಳಿಂದ … Continue reading ಚೀನಾದ ಮಾಡೆಲ್ -ಅಭಿಚೋಯ್ ಜೀವನ ಮಾಜಿ ಪತಿಯಿಂದ ಅಂತ್ಯ