ಈ ದೇವಸ್ಥಾನದಲ್ಲಿ ಪತಿ-ಪತ್ನಿ ಸೇರಿ ಪೂಜೆ ಮಾಡುವಂತಿಲ್ಲ..
Spiritual: ಹಿಂದೂ ಧರ್ಮದ ಪದ್ಧತಿ, ನಂಬಿಕೆ ಪ್ರಕಾರ, ವಿವಾಹಕ್ಕೂ ಮುಂಚೆ ಒಬ್ಬೊಬ್ಬರೇ ದೇವಸ್ಥಾನಕ್ಕೆ ಹೋದರೂ ನಮಗೆ ಪುಣ್ಯ ಪ್ರಾಪ್ತಿಯಾಗುತ್ತದೆ. ಆದರೆ ವಿವಾಹದ ಬಳಿಕ, ಪತಿ-ಪತ್ನಿ ಸೇರಿ ದೇವಸ್ಥಾನಕ್ಕೆ ಹೋದರಷ್ಟೇ ಅದರ ಪುಣ್ಯ ಲಭಿಸುತ್ತದೆ ಅನ್ನೋ ನಂಬಿಕೆ ಇದೆ. ದರೆ ಇಲ್ಲೊಂದು ದೇವಸ್ಥಾನದಲ್ಲಿ ಪತಿ-ಪತ್ನಿ ಸೇರಿ ಪೂಜೆ ಮಾಡುವಂತಿಲ್ಲ. ಹಾಗಾದರೆ ಯಾವುದು ಆ ದೇವಸ್ಥಾನ..? ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಶ್ರೀ ಕೋಟಿ ಮಾತಾ ಎಂಬ ರೂಪದಲ್ಲಿ ಪಾರ್ವತಿಯನ್ನು ಪೂಜಿಸುವ ಮಂದಿರ, ಹಿಮಾಚಲಪ್ರದೇಶದ ಶಿಮ್ಲಾದ ರಾಮ್‌ಪುರ್‌ನಲ್ಲಿದೆ. … Continue reading ಈ ದೇವಸ್ಥಾನದಲ್ಲಿ ಪತಿ-ಪತ್ನಿ ಸೇರಿ ಪೂಜೆ ಮಾಡುವಂತಿಲ್ಲ..
Copy and paste this URL into your WordPress site to embed
Copy and paste this code into your site to embed