ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೈವಾಹಿಕ ಜೀವನ ಸಂತೋಷವಾಗಿರಲು ಹೀಗೆ ಮಾಡಿ …!

Devotional: ಪತಿ ಪತ್ನಿಯರು ಎಷ್ಟೆ ಅನ್ಯೋನ್ಯವಾಗಿದ್ದರೂ ಅವರಲ್ಲಿ ಚಿಕ್ಕ ಚಿಕ್ಕ ಜಗಳಗಳು ಸಾಮಾನ್ಯವಾಗಿ ಕಾಡುತ್ತಿರುತ್ತದೆ. ಜಗಳವಾಡದೇ ಸಂಬಂಧ ಗಟ್ಟಿ ಕೂಡ ಆಗುವುದಿಲ್ಲ. ಹಾಗಂತ ಜಗಳ ಅತಿಯಾದರೆ ,ಅಲ್ಲಿ ಪ್ರೀತಿಗೆ ಜಾಗವಿರುವುದಿಲ್ಲ, ದ್ವೇಷಕ್ಕೆ ಕಾರಣವಾಗುತ್ತದೆ. ಆದಕಾರಣ ಜಗಳಗಳನ್ನು ಕಡಿಮೆಮಾಡಿ, ಗಂಡ- ಹೆಂಡತಿ ನಡುವಿನ ಸಂಬಂಧ ಅನ್ಯೋನ್ಯವಾಗಿರಲು ಜ್ಯೋತಿಷ್ಯದಲ್ಲಿ ಹೇಳಿರುವ ಈ ಉಪಾಯಗಳನ್ನು ಪಾಲಿಸುವುದರಿಂದ ನಿಮ್ಮ ವೈವಾಹಿಕ ಜೀವನದಲ್ಲಿ ಪತಿ-ಪತ್ನಿಯರ ನಡುವೆ ಜಗಳವಾಗುವುದಿಲ್ಲ ಮತ್ತು ಪ್ರೀತಿ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ . ನಿಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿದ್ದರೆ ನೀವೂ ಶಿವ … Continue reading ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೈವಾಹಿಕ ಜೀವನ ಸಂತೋಷವಾಗಿರಲು ಹೀಗೆ ಮಾಡಿ …!