ಚಾಣಕ್ಯನ ಪ್ರಕಾರ ಗಂಡನಲ್ಲಿ ಈ ಗುಣಗಳಿದ್ದರೆ ನಿಮ್ಮ ದಾಂಪತ್ಯ ಸುಖವಾಗಿರುತ್ತದೆ..!

Devotional: 1.ಎಲ್ಲರೂ ಬದುಕಲು ಕಷ್ಟಪಡುತ್ತಾರೆ ,ಸಂತೋಷದ ಜೀವನಕ್ಕೆ ಬಹಳ ಶ್ರಮ ಪಡುತ್ತಿರುತ್ತಾರೆ. ಆದರೆ ಹೆಚ್ಚಾಗಿ ಗಂಡಂದಿರು ಅವರ ಕೆಲಸದಲ್ಲಿ ತುಂಬಾ ಬ್ಯುಸಿ ಯಾಗಿರುತ್ತಾರೆ ಮತ್ತು ಕುಟುಂಬದ ಜೋತೆ ಸಮಯ ಕಳೆಯುವುದಿಲ್ಲ ಹಾಗೂ ಹೆಚ್ಚು ಪ್ರಾಮುಖ್ಯತೆ ನೀಡುವುದಿಲ್ಲ. ಕೆಲವು ಹೆಣ್ಣು ಮಕ್ಕಳು, ಗಂಡನ ಈ ಗುಣ ಒಳ್ಳೆಯದು ಎಂದುಕೊಂಡರೆ ಅದು ಬಹಳ ದೊಡ್ಡ ತಪ್ಪಾಗಬಹುದು ಹಾಗೂ ಮುಂದೆ ನಷ್ಟವನ್ನೂ ಅನುಭವಿಸ ಬೇಕಾಗುತ್ತದೆ. 2.ಆರ್ಥಿಕವಾಗಿ ನಮಗೆ ಬೇಕಾಗಿರುವ ಹಾಗೆ ಬದುಕು ನಡೆಸುವುದು ತುಂಬಾ ಕಷ್ಟ. ಏಕೆಂದರೆ ಎಲ್ಲರಿಗೂ ಸೌಕರ್ಯಗಳು ಅಗತ್ಯಕ್ಕೆ … Continue reading ಚಾಣಕ್ಯನ ಪ್ರಕಾರ ಗಂಡನಲ್ಲಿ ಈ ಗುಣಗಳಿದ್ದರೆ ನಿಮ್ಮ ದಾಂಪತ್ಯ ಸುಖವಾಗಿರುತ್ತದೆ..!