ಪತಿ ಆರೋಗ್ಯವಾಗಿ, ಆರ್ಥಿಕವಾಗಿ ಉತ್ತಮನಾಗಿರಬೇಕು ಅಂದ್ರೆ ಪತ್ನಿ ಈ ಕೆಲಸ ಮಾಡಬೇಕು..
Spiritual: ಪುರುಷನ ಜೀವನ ವಿವಾಹವಾಗುವವರೆಗಷ್ಟೇ, ಅವನ ಪಾಪ ಪುಣ್ಯಗಳ ಮೇಲೆ ಅವಲಂಬಿತವಾಗಿರುತ್ತದೆ. ಅದೇ ವಿವಾಹವಾದ ಬಳಿಕ, ಪತ್ನಿ ಮಾಡಿದ ಪಾಪ ಪುಣ್ಯಗಳಲ್ಲಿ ಅವನೂ ಭಾಗಿಯಾಗುತ್ತಾನೆ. ಏಕೆಂದರೆ, ಸಪ್ತಪದಿ ತುಳಿದ ಬಳಿಕ, ದೇಹವೆರಡು ಜೀವವೊಂದು ಅನ್ನೋ ರೀತಿ ಇರುತ್ತದೆ. ಹಾಗಾದ್ರೆ ಪತಿಯು ಆರೋಗ್ಯವಾಗಿ, ಆರ್ಥಿಕವಾಗಿ ಉತ್ತಮನಾಗಿರಬೇಕು ಅಂದ್ರೆ ಪತ್ನಿ ಏನು ಮಾಡಬೇಕು ಅನ್ನೋ ಬಗ್ಗೆ ನಾವಿಂದು ಹೇಳಲಿದ್ದೇವೆ. ಮೊದಲನೇಯದಾಗಿ ಪತ್ನಿಯಾದವಳು ಪ್ರತಿದಿನ ತುಳಸಿ ಪೂಜೆ ಮಾಡಬೇಕು. ಕನ್ಯೆಯಾಗಿದ್ದಾಗ, ಯಾರು ತುಳಸಿಯನ್ನು ಭಕ್ತಿಯಿಂದ ಬೇಡಿಕೊಳ್ಳುತ್ತಾರೋ, ಅಂಥವರಿಗೆ ಆರೋಗ್ಯವಾಗಿರುವ, ಉತ್ತಮವಾಗಿರುವ ವರ … Continue reading ಪತಿ ಆರೋಗ್ಯವಾಗಿ, ಆರ್ಥಿಕವಾಗಿ ಉತ್ತಮನಾಗಿರಬೇಕು ಅಂದ್ರೆ ಪತ್ನಿ ಈ ಕೆಲಸ ಮಾಡಬೇಕು..
Copy and paste this URL into your WordPress site to embed
Copy and paste this code into your site to embed