ಟ್ರೋಫಿ ಗೆದ್ದ ಮಾತ್ರಕ್ಕೆ ನಾನು ವಿರಾಟ್ ಅವರಿಗೆ ಸಮನಲ್ಲ: ಸ್ಮೃತಿ ಮಂದನ

Sports news: ಐಪಿಎಲ್ ಟ್ರೋಫಿ ಗೆಲ್ಲುವ ಕನ್ನಡಿಗರ ಹಲವು ವರ್ಷಗಳ ಆಸೆ ಇತ್ತೀಚೆಗಷ್ಟೇ ಈಡೇರಿಸಿದ್ದ, ಆರ್‌ಸಿಬಿ ಮಹಿಳಾ ಕ್ರಿಕೇಟ್ ಟೀಮ್ ಕ್ಯಾಪ್ಟನ್ ಸ್ಮೃತಿ ಮಂದನ, ಮಾಧ್ಯಮದವರ ಕೆಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅಲ್ಲದೇ, ಕೆಲ ಮಾತುಗಳನ್ನು ಆಡಿದ್ದಾರೆ. ಇದುವರೆಗೂ ಐಪಿಎಲ್ ಪುರುಷರ ಟೀಂ ಮಾಡದ ಸಾಧನೆಯನ್ನು ಮಹಿಳಾ ತಂಡ ಮಾಡಿದ್ದು, ಇದಕ್ಕಾಗಿ ಸ್ಮೃತಿ ಮಂದನ ಸೇರಿ, ಹಲವು ಆಟಗಾರ್ತಿಯನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ. ಅಲ್ಲದೇ, ಸ್ಮೃತಿ ಮಂದನ ಮತ್ತು ವಿರಾಟ್ ಕೊಹ್ಲಿಯನ್ನು ಜನ ಹೋಲಿಕೆ ಮಾಡಿ ಮಾತನಾಡುತ್ತಿದ್ದಾರೆ. ಈ ಬಗ್ಗೆ … Continue reading ಟ್ರೋಫಿ ಗೆದ್ದ ಮಾತ್ರಕ್ಕೆ ನಾನು ವಿರಾಟ್ ಅವರಿಗೆ ಸಮನಲ್ಲ: ಸ್ಮೃತಿ ಮಂದನ