ಸ್ತ್ರೀವಾದದ ಬಗ್ಗೆ ನನಗೆ ನಂಬಿಕೆ ಇಲ್ಲ: ನಟಿ ನೂರಾ ಫತೇಹಿ

Bollywood News: ಬಾಲಿವುಡ್ ಸೆಲೆಬ್ರಿಟಿಗಳು ಹಣಕ್ಕಾಗಿ ಶ್ರೀಮಂತರನ್ನು ಮದುವೆಯಾಗುತ್ತಿದ್ದಾರಷ್ಟೇ, ಆ ದಂಪತಿಯ ಮಧ್ಯೆ ಖುಷಿ ಎನ್ನುವುದೇ ಇಲ್ಲ ಎಂದು ಬಾಲಿವುಡ್‌ ನಟಿ ನೂರಾ ಫತೇಹಾ ಹೇಳಿಕೆ ನೀಡಿದ್ದರು. ಇದೀಗ ನಟಿ ಇನ್ನೊಂದು ಹೇಳಿಕೆ ನೀಡಿದ್ದು, ಸ್ತ್ರೀವಾದದ ಬಗ್ಗೆ ನನಗೆ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ. ಗಂಡು ಹೆಣ್ಣು ಇಲ್ಲಿ ಸಮನಾಗಿದ್ದಾರೆ. ಆದರೆ ಜನ ಪತಿ ಕೆಲಸಕ್ಕೆ ಹೋಗುವುದನ್ನು ಮತ್ತು ಪತ್ನಿ ಮನೆಗೆಲಸ ಮಾಡುವುದನ್ನು ನಾರ್ಮಲ್ ಆಗಿ ನೋಡುತ್ತಾರೆ. ಅದೇ ಪತ್ನಿ ಕೆಲಸಕ್ಕೆ ಹೋಗಿ. ಪತಿ ಮನೆಗೆಲಸ ಮಾಡುವುದನ್ನು … Continue reading ಸ್ತ್ರೀವಾದದ ಬಗ್ಗೆ ನನಗೆ ನಂಬಿಕೆ ಇಲ್ಲ: ನಟಿ ನೂರಾ ಫತೇಹಿ