ನಾನು ಮಾಂಸಾಹಾರವನ್ನೇ ಸೇವಿಸುವುದಿಲ್ಲ: ಗೋಮಾಂಸ ಇಷ್ಟವೆಂಬ ಆರೋಪಕ್ಕೆ ಕಂಗನಾ ತಿರುಗೇಟು..

Political News: ವಿಜಯ್ ವಾಡೆತ್ತಿವಾರ್ ಎಂಬ ಕಾಂಗ್ರೆಸ್ ನಾಯಕರೊಬ್ಬರು ಭಾಷಣದ ವೇಳೆ, ಕಂಗನಾ ತಮಗೆ ಗೋಮಾಂಸ ಎಂದರೆ ಬಲು ಇಷ್ಟ ಎಂದಿದ್ದರು ಎಂದು ಹೇಳಿದ್ದರು. ಇದಕ್ಕೆ ಕಂಗನಾ ತಿರುಗೇಟು ನೀಡಿದ್ದುಸ ತಾನು ಗೋಮಾಂಸ ಸೇವನೆ ಮಾಡುವುದೇ ಇಲ್ಲವೆಂದು ಹೇಳಿದ್ದಾರೆ. ನನ್ನ ಬಗ್ಗೆ ಇಂಥ ಮಾಹಿತಿಗಳನ್ನು ಹರಡುತ್ತಿರುವುದು ನಾಚಿಕೆಗೇಡಿನ ಸಂಗತಿ. ನಾನು ಮಾಂಸಾಹಾರವನ್ನೇ ಸೇವಿಸುವುದಿಲ್ಲ. ಅಲ್ಲದೇ, ನಾನು ಆಯುರ್ವೇದವನ್ನು ಅಳವಡಿಸಿಕೊಂಡು ಬದುಕುತ್ತಿದ್ದೇನೆ. ಯೋಗ ಮಾಡುತ್ತೇನೆ ಎಂದು ಕಂಗನಾ ರಾಣಾವಾತ್ ಹೇಳಿದ್ದಾರೆ. ಈ ಮೂಲಕ ತಮ್ಮ ವಿರುದ್ಧ ಕೇಳಿಬರು್ತತಿದ್ದ ಮಾತಿಗೆ … Continue reading ನಾನು ಮಾಂಸಾಹಾರವನ್ನೇ ಸೇವಿಸುವುದಿಲ್ಲ: ಗೋಮಾಂಸ ಇಷ್ಟವೆಂಬ ಆರೋಪಕ್ಕೆ ಕಂಗನಾ ತಿರುಗೇಟು..