ನಾನು ಮಿನಿಸ್ಟರ್ ಆಗಿ ಕೆಲ್ಸ ಹೋಲ್ಡ್ ಮಾಡಿಲ್ಲ; ಸಚಿವ ಮಾಧುಸ್ವಾಮಿ ಹೇಳಿಕೆ

state news  ಮಂಡ್ಯ(ಮಾ.3):  ದುದ್ದ ಏತ ನೀರಾವರಿ ಯೋಜನೆ ಉದ್ಘಾಟನೆ ಕಾಳೇನಹಳ್ಳಿಗೆ ಭೇಟಿ ನೀಡಿದ ಸಚಿವ ಜೆ.ಸಿ.ಮಾಧುಸ್ವಾಮಿ, ಮಾಧ್ಯಮದವರೊಂದಿಗೆ ಮಾತನಾಡಿ, ದುದ್ದ ಹೋಬಳಿಯ 54 ಕೆರೆ/ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆ, 188 ಕೋಟಿ ವೆಚ್ಚದ ಬೃಹತ್ ಏತ ನೀರಾವರಿ ಯೋಜನೆ. ಮೇಲುಕೋಟೆ ವಿಧಾನಸಭಾ ಕ್ಷೇತ್ರದ ದುದ್ದ ಹೋಬಳಿಯಾಗಿದೆ. ಶಾಸಕ ಸಿ.ಎಸ್.ಪುಟ್ಟರಾಜು ಸಚಿವರಾಗಿದ್ದಾಗ ಅನುಷ್ಠಾನಗೊಳಿಸಿದ್ದ ಯೋಜನೆ ಇದಾಗಿದೆ. ಶಾಸಕ ಸಿ.ಎಸ್.ಪುಟ್ಟರಾಜು, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗಿ ಮಂಡ್ಯದ ಹುಲಿಕೆರೆ ಗ್ರಾಮದಲ್ಲಿ ಮಾತನಾಡಿದರು. ರಾಜಕಾರಣ ಮೋಜಿಗಾಗಿ ಮಾಡುವ ಕೆಲಸ ಅಲ್ಲ.ರಾಜಕಾರಣ … Continue reading ನಾನು ಮಿನಿಸ್ಟರ್ ಆಗಿ ಕೆಲ್ಸ ಹೋಲ್ಡ್ ಮಾಡಿಲ್ಲ; ಸಚಿವ ಮಾಧುಸ್ವಾಮಿ ಹೇಳಿಕೆ