ನಿಮ್ಮ ಜೀವನಕ್ಕೆ ನಾನೇ ಶನಿ ಆಗಿದ್ದೆ, ಆಗಿರ್ತೀನಿ, ಆಗಿರ್ಬೇಕು: ಕಾರ್ತಿಕ್‌ಗೆ ಸಂಗೀತಾ ಪ್ರತಿಕ್ರಿಯೆ
Movie News: ನಿನ್ನೆಯ ಬಿಗ್‌ಬಾಸ್ ಸಂಚಿಕೆಯಲ್ಲಿ, ಬಿಗ್‌ಬಾಸ್ ಒಂದು ಟಾಸ್ಕ್ ಕೊಟ್ಟಿತ್ತು. ಅದರಲ್ಲಿ ಇಷ್ಟು ದಿನ ಯಾರ ಮೇಲೆ ಸಿಟ್ಟಿತ್ತೋ, ಅವರ ಫೋಟೋ ಇರುವ ಬ್ಯಾಗ್‌ಗೆ ಹೊಡೆದು, ತಮ್ಮ ಸಿಟ್ಟು ತೀರಿಸಿಕೊಳ್ಳಬಹುದು. ಆದರೆ ಆ ಸಿಟ್ಟಿಗೆ ಸರಿಯಾದ ಕಾರಣವೂ ಕೊಡಬೇಕು ಎಂದು ಬಿಗ್‌ಬಾಸ್ ಹೇಳಿದ್ದರು. ಈ ವೇಳೆ ಸಿಕ್ಕಿದ್ದೆ ಚಾನ್ಸ್ ಎಂದು ತಿಳಿದ ಸಂಗೀತಾ, ಕಾರ್ತಿಕ್ ಮುಖವಿರುವ ಬ್ಯಾಗ್‌ಗೆ ಪಂಚ್ ಕೊಟ್ಟು, ಕಾರ್ತಿಕ್ ಎಲ್ಲರನ್ನೂ ಬಳಸಿಕೊಳ್ಳುತ್ತಾರೆ ಎಂದು ಹೇಳಿದ್ದರು. ಅಲ್ಲದೇ ಸಂಗೀತಾಗೆ ಕಾರ್ತಿಕ್ ಶನಿ ಎಂದು ಹೇಳಿದ್ದರು. … Continue reading ನಿಮ್ಮ ಜೀವನಕ್ಕೆ ನಾನೇ ಶನಿ ಆಗಿದ್ದೆ, ಆಗಿರ್ತೀನಿ, ಆಗಿರ್ಬೇಕು: ಕಾರ್ತಿಕ್‌ಗೆ ಸಂಗೀತಾ ಪ್ರತಿಕ್ರಿಯೆ
Copy and paste this URL into your WordPress site to embed
Copy and paste this code into your site to embed