ದೇವರಾಜೇಗೌಡನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ: ಸಚಿವ ಚಲುವರಾಯಸ್ವಾಮಿ

Political News: ಬೆಂಗಳೂರಿನಲ್ಲಿ ಸಚಿನ ಚೆಲುವರಾಯಸ್ವಾಮಿ ಸುದ್ದಿಗೋಷ್ಠಿ ನಡೆಸಿದ್ದು, ದೇವರಾಜೇಗೌಡನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಒಬ್ಬ ದೇವರಾಜೇ ಗೌಡನಿಗೆ ಯಾಕೆ ಮಹತ್ವ ಕೊಡ್ತೀರಾ..? ಈ ತರ ವಿಚಾರಗಳನ್ನ ಯಾಕೆ ಪ್ರಚಾರ ಮಾಡ್ತೀರಾ..? ದೇವರಾಜೆ ಗೌಡ ಇನ್ನೂ ಯಾರ ಹೆಸರು ಹೇಳ್ಬೇಕು ಅನ್ನೋ ಗೊಂದಲದಲ್ಲಿದ್ದಾರೆ. ಅವರ ವಿರುದ್ಧ ನಾನು ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಹಿಂದೆ ಕುಮಾರಸ್ವಾಮಿ ವಿರುದ್ಧವೂ ಆರೋಪಗಳನ್ನ ಮಾಡ್ತಿದ್ರು. ಇಂತವನ ಬಗ್ಗೆ ಬೆಳಕು ಚೆಲ್ಲೋದು ಎಷ್ಟರ ಮಟ್ಟಿಗೆ ಸರಿ? ಇದು ನಮಗೆ ಸಂಬಂಧವಿಲ್ಲದ ವಿಚಾರ. ತನಿಖೆ ಯಾವ … Continue reading ದೇವರಾಜೇಗೌಡನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ: ಸಚಿವ ಚಲುವರಾಯಸ್ವಾಮಿ