ನೀವು ಪಾಕಿಸ್ತಾನದಲ್ಲಿದ್ದರೆ ನಾನು ನಿಮ್ಮನ್ನು ಕಿಡ್ನ್ಯಾಪ್ ಮಾಡುತ್ತಿದ್ದೆ: ಪಾಕ್ ಕ್ಯಾಬ್ ಡ್ರೈವರ್ ಮಾತು ವೈರಲ್

International News: ನೀವು ಪಾಕಿಸ್ತಾನದಲ್ಲಿದ್ದರೆ, ನಾನು ನಿಮ್ಮನ್ನು ಕಿಡ್ನ್ಯಾಪ್ ಮಾಡಿಬಿಡುತ್ತಿದ್ದೆ. ಕೆನಡಾದಲ್ಲಿ ಕಠಿಣ ಕಾನೂನು ಇರುವ ಕಾರಣಕ್ಕೆ ನೀವು ಸೇಫ್ ಆಗಿ ಇದ್ದೀರಿ ಎಂದು ಪಾಕ್ ಡ್ರೈವರ್, ಕೆನಡಾ ಮಹಿಳೆಗೆ ಹೇಳಿದ್ದಾನೆ. ಕೆನಡಾದಲ್ಲಿ ಅಲ್ಲಿನ ಪ್ರಜೆಯೊಬ್ಬಳು ಕ್ಯಾಬ್‌ನಲ್ಲಿ ಸಂಚರಿಸುತ್ತಿರುವಾಗ, ಆಕೆಯೊಂದಿಗೆ ಮಾತನಾಡುತ್ತಿದ್ದ ಪಾಕ್ ಕ್ಯಾಬ್ ಡ್ರೈವರ್, ಪಾಕ್‌ನಲ್ಲಿ ಮಹಿಳೆಯರಿಗೆ ಇಲ್ಲಿರುವಷ್ಟು ರಕ್ಷಣೆ ಇಲ್ಲವೆಂದು ಹೇಳಿದ್ದಾರೆ. ಅಂದರೆ, ನೀವು ಪಾಕ್‌ನಲ್ಲಿ ನನ್ನ ಕ್ಯಾಬ್‌ನಲ್ಲಿ ಸಂಚರಿಸುತ್ತಿದ್ದರೆ, ನಾನು ನಿಮ್ಮನ್ನು ಕಿಡ್ನ್ಯಾಪ್ ಮಾಡಿಬಿಡಬಹುದಿತ್ತು. ಆದರೆ ನೀವು ಕೆನಡಾದಲ್ಲಿ ಇದ್ದೀರಿ. ಮತ್ತು ಕೆನಡಾದಲ್ಲಿ … Continue reading ನೀವು ಪಾಕಿಸ್ತಾನದಲ್ಲಿದ್ದರೆ ನಾನು ನಿಮ್ಮನ್ನು ಕಿಡ್ನ್ಯಾಪ್ ಮಾಡುತ್ತಿದ್ದೆ: ಪಾಕ್ ಕ್ಯಾಬ್ ಡ್ರೈವರ್ ಮಾತು ವೈರಲ್