ಕಾಲೇಜು ಮತ್ತು ಆಫೀಸಿನಲ್ಲಿ ಮಹಿಳಾ ದಿನಾಚರಣೆಯನ್ನು ಈ ರೀತಿ ಸೆಲೆಬ್ರೇಟ್ ಮಾಡಬಹುದು ನೋಡಿ..

ಹೆಣ್ಣೆಂದರೆ ಹಲವು ಕೆಲಸಗಳನ್ನು ನಿಭಾಯಿಸುವ, ಹಲವು ಪಾತ್ರಗಳನ್ನು ನಿಭಾಯಿಸುವ ಜೀವ. ಆಕೆ ತಾಯಿ, ಅಕ್ಕ, ತಂಗಿ, ಪತ್ನಿ, ಮಗಳು, ಸೊಸೆ ಈ ಎಲ್ಲ ಸ್ಥಾನವನ್ನೂ ನಿಭಾಯಿಸುವವಳು. ಅವಳಿಗಾಗಿಯೇ ಮಹಿಳಾ ದಿನಾಚರಣೆಯನ್ನ ಮೀಸಲಿಡಲಾಗಿದೆ. ಮಾರ್ಚ್ 8ರಂದು ಮಹಿಳಾ ದಿನಾಚರಣೆ ಆಚರಿಸಲಾಗತ್ತೆ. ಆದ್ರೆ ಹೆಣ್ಣಿಗೆ ಯಾವುದೇ ದಿನದ ಅವಶ್ಯಕತೆ ಇಲ್ಲ. ಆಕೆಯನ್ನ ನಾವೆಂದಿಗೂ ಗೌರವಿಸಬೇಕು. ಯಾಕಂದ್ರೆ ಆಕೆ ಯಾವುದೇ ದಿನ ನೋಡದೇ, ತನ್ನ ಮನೆ ಮಂದಿಯ, ಪ್ರೀತಿ ಪಾತ್ರರ ಕಾಳಜಿ ವಹಿಸುತ್ತಾಳೆ. ಆದರೆ ಈ ಒಂದು ದಿನ ನೀವು ಹೆಣ್ಣು … Continue reading ಕಾಲೇಜು ಮತ್ತು ಆಫೀಸಿನಲ್ಲಿ ಮಹಿಳಾ ದಿನಾಚರಣೆಯನ್ನು ಈ ರೀತಿ ಸೆಲೆಬ್ರೇಟ್ ಮಾಡಬಹುದು ನೋಡಿ..