ಮಕ್ಕಳು ಹೆಚ್ಚು ಫೋನ್ ಬಳಕೆ ಮಾಡಿದ್ದಲ್ಲಿ ಈ ಅಪಾಯಕಾರಿ ಸಮಸ್ಯೆ ತಪ್ಪಿದ್ದಲ್ಲ..

Health Tips: ಮೊದಲೆಲ್ಲ ಶ್ರೀಮಂತರ ಮನೆಯಲ್ಲಿ ಅಷ್ಟೇ ಫೋನ್ ಇರುತ್ತಿತ್ತು. ಒಂದು ಏರಿಯಾದಲ್ಲಿ ಒಬ್ಬರ ಮನೆಯಲ್ಲಿ ಮಾತ್ರ ಫೋನ್ ಇರುತ್ತಿತ್ತು. ಏರಿಯಾ ಜನರ ಸಂಬಂಧಿಕರ ಕಾಲ್ ಅದೇ ಫೋನ್‌ಗೆ ಬರುತ್ತಿತ್ತು. ಆದರೆ ಈಗ ಹಾಗಲ್ಲ. ಮನೆಯಲ್ಲಿ ಪ್ರತಿಯೊಬ್ಬರ ಹತ್ತಿರವೂ ಮೊಬೈಲ್ ಇದೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರೂ ಮೊಬೈಲ್ ಬಳಸುವವರೇ. ಇತ್ತೀಚಿನ ದಿನಗಳಲ್ಲಂತೂ ಮಕ್ಕಳ ಕಾಟ ತಡಿಯಲಾರದೇ, ಅಪ್ಪ ಅಮ್ಮ ಮಕ್ಕಳಿಗೆ ಸ್ಮಾರ್ಟ್ ಫೋನ್ ಕೊಟ್ಟು ಕೂರಿಸಿಬಿಡುತ್ತಾರೆ. ಅದು ಗೇಮ್ ಆಡಲುಸ, ವೀಡಿಯೋ ನೋಡುವುದೆಲ್ಲ ಕಲಿಯುತ್ತದೆ. … Continue reading ಮಕ್ಕಳು ಹೆಚ್ಚು ಫೋನ್ ಬಳಕೆ ಮಾಡಿದ್ದಲ್ಲಿ ಈ ಅಪಾಯಕಾರಿ ಸಮಸ್ಯೆ ತಪ್ಪಿದ್ದಲ್ಲ..