ಕಾಂಗ್ರೆಸ್‌ನವರಿಗೆ ಕೇಸರಿ ಕಂಡರೆ ಕೆಂಡ, ಉರಿ ಕಂಡಂತೆ ಆಗುತ್ತಿದೆ: ಪ್ರಮೋದ್ ಮುತಾಲಿಕ್
Gadag News: ಗದಗ: ಮಂಡ್ಯದ ಕೆರಗೋಡ ಗ್ರಾಮದಲ್ಲಿ ಕೇಸರಿ ಧ್ವಜ ತೆರವುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗದಗದಲ್ಲಿ ಮಾತನಾಡಿದ್ದಾರೆ. 108 ಅಡಿ ಎತ್ತರದಲ್ಲಿ ಕೇಸರಿ ಧ್ವಜ ಹಾಕಿದ್ದನ್ನ ತೆಗೆದಿದ್ದಾರೆ. ಶ್ರೀರಾಮಸೇನೆ ಇದನ್ನ ಖಂಡಿಸುತ್ತದೆ. ವಿರೋಧಿಸುತ್ತದೆ. ಕೇಸರಿ ಧ್ವಜ ಯಾವದೋ ಸಂಘಟನೆ ಅಥವಾ ಪಕ್ಷದ ಧ್ವಜವಲ್ಲ. ಈ ದೇಶದಲ್ಲಿ ಸಾವಿರಾರು ವರ್ಷದಿಂದ ಬಂದಿರೋ ಧರ್ಮದ ಧ್ವಜ. ಕೆರಗೋಡ ಗ್ರಾಮ ಪಂಚಾಯತ ಎಲ್ಲ ಸದಸ್ಯರ ಒಮ್ಮತದಿಂದ ಕೂಡಿಸಲಾಗಿತ್ತು. ಆದರೆ ಅಲ್ಲಿನ ಕಾಂಗ್ರೆಸ್ ನವರಿಗೆ ಕೇಸರಿ ಕಂಡರೆ ಕೆಂಡ, … Continue reading ಕಾಂಗ್ರೆಸ್‌ನವರಿಗೆ ಕೇಸರಿ ಕಂಡರೆ ಕೆಂಡ, ಉರಿ ಕಂಡಂತೆ ಆಗುತ್ತಿದೆ: ಪ್ರಮೋದ್ ಮುತಾಲಿಕ್
Copy and paste this URL into your WordPress site to embed
Copy and paste this code into your site to embed