ಆರೋಪ ಸಾಬೀತು ಮಾಡದಿದ್ದಲ್ಲಿ ಪಾಕಿಸ್ತಾನಕ್ಕೆ ಪಲಾಯನ ಮಾಡ್ಬೇಕು: ಧರ್ಮಗುರು ಸವಾಲು ಸ್ವೀಕರಿಸ್ತಾರಾ ಯತ್ನಾಳ್?

Political News: ವಿಜಯಪುರ: ಹುಬ್ಬಳ್ಳಿಯಲ್ಲಿ ಮೊನ್ನೆ ನಡೆದ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಮೌಲ್ವಿ ಸಯ್ಯದ್ ಮೊಹಮ್ಮದ್ ತನ್ವೀರ್ ಪೀರಾ ಗೆ ಐಸಿಸ್ ಲಿಂಕ್ ಇದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಕೇವಲ ಆರೋಪ ಮಾಡಿ ಸುಮ್ಮನಾಗದ ಬಸನಗೌಡ ಪಾಟೀಲ್ ಯತ್ನಾಳ್, ಮೌಲ್ವಿ ಅವರ ಒಂದಿಷ್ಟು ಫೋಟೋಗಳನ್ನ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಯತ್ನಾಳ್ ಆರೋಪಕ್ಕೆ ಪತ್ರದ ಮೂಲಕ ಮುಸ್ಲಿಂ ಧರ್ಮಗುರು ಸಯ್ಯದ್ ಮೊಹಮ್ಮದ್ ತನ್ವೀರ್ ಪೀರಾ ಹಾಸ್ಮಿ ಉತ್ತರ ನೀಡಿದ್ದು, … Continue reading ಆರೋಪ ಸಾಬೀತು ಮಾಡದಿದ್ದಲ್ಲಿ ಪಾಕಿಸ್ತಾನಕ್ಕೆ ಪಲಾಯನ ಮಾಡ್ಬೇಕು: ಧರ್ಮಗುರು ಸವಾಲು ಸ್ವೀಕರಿಸ್ತಾರಾ ಯತ್ನಾಳ್?